ಬ್ರೇಕಿಂಗ್ ನ್ಯೂಸ್ !! ಅದೃಷ್ಟದ ಮೇಲೆ ಅದೃಷ್ಟ ಪಡೆದ MTB ಸಚಿವ ಸ್ಥಾನ ಪಡೆದ ಸಾವಿರ ಕೋಟಿ ಒಡೆಯ ?

ರಾಜಕೀಯ ನಿಂತ ನೀರಲ್ಲ ಎಂಬುದು ಬಹಳ ಹಳೆಯ ಮಾತದರು ಪ್ರಸ್ತುತ ರಾಜಕೀಯದಲ್ಲಿ ಅದು ನಿಜವಾದ ಮಾತು ಹೌದು, ರಾಜಕೀಯದಲ್ಲಿ ದಿನ ಬೆಳಗಾಗುವ ಮುಂಚೆ ಯಾವುದೋ ಸರ್ಕಾರವೂ ಆಸ್ತಿತ್ವಕ್ಕೆ ಬರಬಹುದು ಎಂಬುದು ನಮಗೆಲ್ಲಾ ತಿಳಿದಿರುವ ವಿಷಯ. ಒಂದು ಕಾಲದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಪರಮ ಆಪ್ತರೆಂದು ಗುರುತಿಸಿಕೊಂಡಿದ್ದಾ ಎಂ ಟಿ ಬಿ ನಾಗರಾಜ್ ಅವರು ಬಿಜೆಪಿ ಸೇರ್ಪಡೆಗೊಂಡಿರುವುದು ನಮಗೆಲ್ಲ ತಿಳಿದಿರುವ ವಿಷಯ.

ಶ್ರೀ ಬನಶಂಕರಿ ಜ್ಯೋತಿಷ್ಯ ಮಂದಿರ, ಶ್ರೀ ಶ್ರೀ ಎಮ್ ಎಚ್ ಆಚಾರ್ಯರು

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತಿ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ, ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ. ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9980877934

ಉಪಚುನಾವಣೆಯಲ್ಲಿ ಸೋಲು ಕಂಡರು, ಸದ್ಯ ವಿಧಾನಪರಿಷತ್ ಗೆ ಆಯ್ಕೆಯಾಗುವ ಮೂಲಕ ತಮ್ಮ ವರ್ಚಸ್ಸನ್ನು ಉಳಿಸಿಕೊಂಡಿರುವ ಕೋಟಿ ವೀರ ಎಂಟಿಬಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತಲೆ ಇದೆ. ಹೌದು, ಮುಂದಿನ ಸಚಿವ ಸಂಪುಟ ವಿಸ್ತರಣೆಯ ಸಂಧರ್ಭದಲ್ಲಿ ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ದೇಶದಲ್ಲಿನ ಅತಿ ಶ್ರೀಮಂತ ರಾಜಕಾರಣಿ ಎಂಬ ಹೆಗ್ಗಳಿಕೆಗೆ  ಹೆಸರುವಾಸಿ ಆಗಿರುವ ಬಿಜೆಪಿ ಪಕ್ಷದ ರಾಜಕಾರಣಿ MTB ನಾಗರಾಜ್ ಅವರು ಅದೃಷ್ಟದ ಬಾಗಿಲಿನ ಸನಿಹದಲ್ಲಿ ನಿಂತಿದ್ದಾರೆ ಇದೀಗ MTB ನಾಗರಾಜ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದಾಗಿ BS ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ.

Comments

  1. ನಿಮ್ ಜನ್ಮಕ್ಕೆ ನಾಚಿಕೆ ಆಗಬೇಕು ತು ನಿಮ್ಮ ಒಂದು ಟೈಟಲ್ ಕೊಡೋಕೆ ಬರೋಲ್ಲ ನಿಮ್ಗೆ ದೊಡ್ಡದಾಗಿ ವರದಿ ಕೊಡ್ತೀರಾ

    ReplyDelete

Post a Comment