ಡಿ ಕೆ ಶಿವ ಕುಮಾರ್ ವರಿಗೆ ಇನ್ನು ಜಾಮೀನು ಆಗದ್ದು ಕರ್ನಾಟಕ ಕಾಂಗ್ರೆಸ್ ಪಕ್ಷದ ದೌರ್ಬಗ್ಯ ಅದಲ್ಲದೆ 15 ತಾರಿಕಿನ ತನಕ ಜೈಲು ಶಿಕ್ಷೆ ವಿಧಿಸಿದೆ,
ಯಾವುದೇ ಕಾರಣಕ್ಕೂ 15 ತಾರಿಕಿನ ತನಕ ಹೊರ ಬರುವಂತಿಲ್ಲ , 15 ನಂದು ಜಾಮೀನು ಮಂಜೂರು ಆಗುತ್ತದೆ ಎಂದು ಡಿಕೆಶಿ ಪರ ವಕೀಲ ತಿಳಿಸಿದ್ದಾರೆ, ಈ ಮಾತು ಕೇಳಿ ರಾಜ್ಯ ಬಿಜೆಪಿ ನಾಯಕರಲ್ಲಿ ಆತಂಕ ಉಂಟು ಮಾಡಿದೆ
Comments
Post a Comment