ಮುಖ್ಯಮಂತ್ರಿಗಳೇ ನನಗೊಂದು ಅವಕಾಶ ಕೊಡಿ, ನಾನು ನಿಮ್ಮ ಕಡೆ ಬರುತ್ತೇನೆ, ನಮ್ಮಲ್ಲಿ ಸರಿಯಾದ ಕ್ರಮಗಲಿಲ್ಲ - ಡಿಕೆ ಶಿವಕುಮಾರ್


ಮುಖ್ಯಮಂತ್ರಿಯವರೇ ಚಿಂತೆ ಮಾಡಬೇಡಿ, ನಾವು ನಿಮ್ಮ ಜತೆಗಿದ್ದೇವೆ. ಕರೊನಾ ವಿರುದ್ಧ ಹೋರಾಟದಲ್ಲಿ ಎಲ್ಲ ಸಹಕಾರ ಕೊಡುತ್ತೇವೆ. ಇದೇ ವೇಳೆ ಜಾಲತಾಣ ದುರುಪಯೋಗ ಪಡಿಸಿಕೊಂಡು ಸಾಮಾಜಿಕ ಬಹಿಷ್ಕಾರ ಸೃಷ್ಟಿಸುವವರ ವಿರುದ್ಧ ಸೈಬರ್ ಇಲಾಖೆ ಕಾರ್ಯಪ್ರವೃತ್ತವಾಗಿ ತಪ್ಪಿತಸ್ಥರನ್ನು ಜೈಲಿಗೆ ಕಳಿಸಲು ಕ್ರಮಕೈಗೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಲತಾಣ ಬಳಸಿಕೊಂಡು ಕೆಲವರು ಸಾಮಾಜಿಕ ಬಹಿಷ್ಕಾರ ಆರಂಭಿಸಿದ್ದಾರೆ. ಅಲ್ಪಸಂಖ್ಯಾತರಿಗೆ ತೊಂದರೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಸಿಎಂ ಎಚ್ಚರಿಕೆ ಹೇಳಿಕೆ ಕೊಟ್ಟಿದ್ದಾರೆ. ಅವರನ್ನು ಅಭಿನಂದಿಸುವೆ. ತಕ್ಷಣ ಆದೇಶ ಹೊರಡಿಸಿ ಗ್ರಾಮ ಪಂಚಾಯಿತಿವರೆಗೆ ಕಳಿಸಬೇಕು ಎಂದು ಹೇಳಿದರು.

Comments

  1. ದೇಶದ್ರೋಹಿಗಳ ಪರವಾಗಿ ನಿಲ್ಲುವ ಯಾವ ರಾಜಕಾರಣಿಯಾಗಲಿ ಅಧಿಕಾರದಲ್ಲಿರಲು ಯೋಗ್ಯತೆಯಿಲ್ಲಾ. ಅದು ಭದ್ರತೆಗೆ ಅಪಾಯ

    ReplyDelete
  2. ದೇಶದ್ರೋಹಿ ತಬ್ಲೀಗಿ ಮುಸ್ಲಿಂ ರ ಪರ ವಹಿಸಿ ಮಾತಾಡುವ ಇವರು ಕರೋನ ಓಡಿಸಲು ಸಹಕಾರ ನೀಡುತ್ತಾರಂತೆ...... ವಾಟ್ ಎ ಬಿಗ್ ಜೋಕ್ 😅😂😆😆😆

    ReplyDelete

Post a Comment