ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಿಜೆಪಿ ಹಾಗೂ ಬಿಜೆಪಿ ನಾಯಕರನ್ನು ಕಾಲೆಳೆಯುವ ಈ ಭೂಪನ ಕಥೆ ಕೇಳಿದ್ರೆ ನಿಮಗೂ ನಗು ಬರ್ಬೋಧು, ಲೋಕಸಭಾ ಚುನಾವಣೆಗೆ ತಾನು ಸಪೋರ್ಟ್ ಮಾಡುವ ಕಾಂಗ್ರೆಸ್ ಪಕ್ಷದಲ್ಲಿ ಕೊನೆಗೂ ಸೀಟ್ ಆಕಾಂಶಿ ಆಗಿದ್ದ ಪ್ರಕಾಶ್ ರೈ ಅವನನ್ನು ನಮ್ಮ ಪಕ್ಷದಲ್ಲಿ ನಿನಗೆ ಅವಕಾಶ ಇಲ್ಲ ಎಂದು ಕಾಂಗ್ರೆಸ್ ವರಿಷ್ಠರು ಹೇಳಿದ್ದಾರೆ...
ಬರ್ಭೋದು-ಬರಬಹುದು, ಆಕಾಂಶಿ-ಆಕಾಂಕ್ಷಿ, ಸಪೋರ್ಟ್-ಬೆಂಬಲಿಸುವ, ಕೇಳಿದ್ರೆ-ಕೇಳಿದರೆ, ಪಕ್ಷದಲ್ಲಿ ಕೊನೆಗೂ ಸೀಟ್ ಆಕಾಂಶಿ- ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದ, ( ಕೊನೆಗು ಲೋಕಸಭಾ ಚುನಾವಣೆಯಲ್ಲಿ ತಾನು ಬೆಂಬಲಿಸುವ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದ)
ReplyDelete