ನಾನು ಕಾಂಗ್ರೆಸ್ಸಿಗೆ ಹೋದ್ರು ಅಲ್ಲೂ ನನ್ನ ಒದ್ದು ಓಡಿಸಿದ್ರು, ಇಲ್ಲಿದೆ ಪ್ರಕಾಶ್ ರೈ ಕುತೂಹಲ ಸ್ಟೋರಿ


ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಿಜೆಪಿ ಹಾಗೂ ಬಿಜೆಪಿ ನಾಯಕರನ್ನು ಕಾಲೆಳೆಯುವ ಈ ಭೂಪನ ಕಥೆ ಕೇಳಿದ್ರೆ ನಿಮಗೂ ನಗು ಬರ್ಬೋಧು, ಲೋಕಸಭಾ ಚುನಾವಣೆಗೆ ತಾನು ಸಪೋರ್ಟ್ ಮಾಡುವ ಕಾಂಗ್ರೆಸ್ ಪಕ್ಷದಲ್ಲಿ ಕೊನೆಗೂ ಸೀಟ್ ಆಕಾಂಶಿ ಆಗಿದ್ದ ಪ್ರಕಾಶ್ ರೈ ಅವನನ್ನು ನಮ್ಮ ಪಕ್ಷದಲ್ಲಿ ನಿನಗೆ ಅವಕಾಶ ಇಲ್ಲ ಎಂದು ಕಾಂಗ್ರೆಸ್ ವರಿಷ್ಠರು ಹೇಳಿದ್ದಾರೆ...

Comments

  1. ಬರ್ಭೋದು-ಬರಬಹುದು, ಆಕಾಂಶಿ-ಆಕಾಂಕ್ಷಿ, ಸಪೋರ್ಟ್-ಬೆಂಬಲಿಸುವ, ಕೇಳಿದ್ರೆ-ಕೇಳಿದರೆ, ಪಕ್ಷದಲ್ಲಿ ಕೊನೆಗೂ ಸೀಟ್ ಆಕಾಂಶಿ- ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದ, ( ಕೊನೆಗು ಲೋಕಸಭಾ ಚುನಾವಣೆಯಲ್ಲಿ ತಾನು ಬೆಂಬಲಿಸುವ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದ)

    ReplyDelete

Post a Comment