ದೇವೇಗೌಡರನ್ನು ಹಾಡಿ ಹೊಗಳಿದ ಕರ್ನಾಟಕ ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು , ದೇವೇಗೌಡರು ಕರ್ನಾಟಕದ ಹೆಮ್ಮೆ ಎಂದು ಹೇಳಿದರು ಇವರು ಕರ್ನಾಟಕದಲ್ಲಿ ಇದ್ದಾರೆ ಎಂದರೆ ಅದು ನಮ್ಮ ನಿಮ್ಮೆಲ್ಲರಿಗೂ ಹೆಮ್ಮೆ ತರುವ ವಿಷಯ ಹೀಗೆ ಯಾಕೆ ಅಂದ್ರು ಗೊತ್ತಾ ಕರ್ನಾಟಕ ಈವರೆಗೆ ಕಂಡ ಮೊಟ್ಟ ಮೊದಲ ಪ್ರಧಾನ ಮಂತ್ರಿ ಅದು ದೇವೇಗೌಡರು ಈವರೆಗೆ ಕರ್ನಾಟಕ ದಿಂದ ಯಾರು ಪ್ರಧಾನಿ ಆಗಿಲ್ಲಾ ಇನ್ನೂ ಯಾರು ಆಗವುದು ಅಸಾಧ್ಯ ನಮ್ಮ ರಾಜ್ಯದಿಂದ ಯಾರೇ ದೇಶ ನಡೆಸುವ ಉನ್ನತ ಹುದ್ದೆ ಏರಿದರೆ ಅವರಿಗೆ ನಾವು ಯಾವತ್ತೂ ಗೌರವ ನೀಡಬೇಡು ಎಂದರು.

Comments
Post a Comment