ಇದೀಗ ಬಂದ ಸುದ್ದಿ !! ಅಂದೊಮ್ಮೆ ಬಾರಿ ಮೋದಿಗೆ ನಡುಕ ಹುಟ್ಟಿಸಿದ ಕಾಂಗ್ರೆಸಿಗನಿಗೆ ಈ ಬಾರಿ ಉಪಚುನಾವಣೆಯಲ್ಲಿ ಶಿರಾ ಕ್ಷೇತ್ರದಿಂದ ಟಿಕೆಟ್
ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಮತೊಮ್ಮೆ ಗೆಲ್ಲುವ ಅವಕಾಶಗಳು ಬಂದಿದ್ದು ಶಿರಾ ಕ್ಷೇತ್ರದಲ್ಲಿ ಗೆದ್ದರೆ ಕಾಂಗ್ರೆಸ್ ಮತ್ತೆ ವಿಜಯದ ಹಸ್ತ ಹಿಡಿಯುವುದು ಖಂಡಿತ , ಈಗಾಗ್ಲೇ ಟಿಕೆಟ್ ಅಂಚಿಕೆ ವಿಚಾರವಾಗಿ ಬಹಳ ಪೈಪೋಟಿ ನಡೆಯುತ್ತಿದ್ದು ಬಲಿಷ್ಠ ಯುವ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಾನ್ಯಮಾಡಿದೆ ಹಾಗಾಗಿ ಅಂದೊಮ್ಮೆ ಬಾರಿ ತನ್ನ ಯುವ ಶಕ್ತಿಯಿಂದ ಮೋದಿಯನ್ನೇ ನಡುಕ ಹುಟ್ಟಿಸಿರುವ ಕಾಂಗ್ರೆಸ್ ನಾಯಕನಿನೆ ಈ ಬಾರಿ ಶಿರಾ ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿ ತಿಳಿಸಲಾಗಿದೇ ಇವನ ಹೆಸರು ಸುಮನ್ ಎಂದು ಈತ ಯುವ ಶಕ್ತಿಗಳ ಕೆಂದ್ರ , ಮಾತಿನಲ್ಲೇ ಜನರನ್ನು ತನ್ಮಡೆಗೆ ಸೆಳೆಯುವ ತಾಕತ್ತು ಪಡೆದವ , ಈತನಿಗೆ ಟಿಕೆಟ್ ನೀಡಿದರೆ ಗೆಲುವು ಕಟ್ಟಿಟ್ಟ ಬುತ್ತಿ

Comments
Post a Comment