ಸಿದ್ದರಾಮಯ್ಯ ಅವರು ಜಾರಿಗೆ ತಂದ ಅದೊಂದು ಯೋಜನೆ ರಾಷ್ಟ್ರವ್ಯಾಪಿ ಪ್ರಥಮ ಭಾರಿಗೆ ಉತ್ತಮ ಯೋಜನೆ ಎಂಬ ಹೆಸರು ಪಡೆದುಕೊಂಡ ಯೋಜನೆ ಬಡ ಜನರು ಉಪವಾಸದಿಂದ ಬಳಲಾಬಾರದು ಎಂಬ ನಿಟ್ಟಿನಿಂದ ಉಚಿತ ಅಕ್ಕಿ , ಉಚಿತ ಆಹಾರ ಭಾಗ್ಯ ಯೋಜನೆ ಇದೀಗ ರಾಷ್ಟ್ರೀಯ ದಾಖಲೆ ಪುಟ ಸೇರುತ್ತಿವೆ , ಈ ಯೋಜನೆಯನ್ನು ಸಿದ್ದರಾಮಯ್ಯ ಅವರ ಉತ್ತಮ ಯೋಜನೆ ಎಂದು ಘೋಷಿಸಿ ಇದೀಗ 7 ರಾಜ್ಯಗಳಲ್ಲಿ ಈ ಯೋಜನೆ ಜಾರಿ ಮಾಡಲು ಹೈಕಮಾಂಡ್ ನಿರ್ಧರಿಸಿವೆ.

Comments
Post a Comment