Breaking news !! ರಾಹುಲ್ ಗಾಂಧಿ ಅಧ್ಯಕ್ಷರಾದರೆ 25 ಜನ ಬಲಿಷ್ಠ ಕಾಂಗ್ರೆಸ್ ನಾಯಕರು ಸಾಮೂಹಿಕ ರಾಜೀನಾಮೆ ಗೆ ಸಿದ್ದ, ಅಳಿವಿನತ್ತಾ ಕಾಂಗ್ರೆಸ್


ಕಾಂಗ್ರೆಸ್ ಪಾಲಯದಲ್ಲಿ ಅಧ್ಯಕ್ಷ ಗಿರಿ ಗೆ ಬಾರಿ ಒತ್ತಡ ಬೀರುತ್ತಿರುವ ಹಿನ್ನಲೆ ಕಾಂಗ್ರೆಸ್ ದೂಳಿಪಟದಂತೆ ಆಗುತ್ತಿದೆ ಎನ್ನುವುದಕ್ಕೆ ಇದೆ ಶಾಕ್ಷಿ, ರಾಹುಲ್ ಗಾಂಧಿಗೆ ಅದ್ಯಕ್ಷರಾಗಲು ಮನಸಿಲ್ಲದಿದ್ದರು ಒತ್ತಡ ಬೀರುತ್ತಿದ್ದಾರೆ ಕೆಲ ನಾಯಕರು ಆದರೂ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದರೆ ಕಾಂಗ್ರೆಸ್ ನ ಎಲ್ಲಾ ಕಾರ್ಯಕಾರಿ ಸಮಿತಿಯ ನಾಯಕರು ಸಾಮೂಹಿಕ ರಾಜೀನಾಮೆ ನೀಡಬೇಕು ಎಂದು ಆದೇಶ ಹೊರಡಿಸಲಾಗಿದೆ. ಇದಕ್ಕೆ ಒಪ್ಪಿದರೆ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಆಯ್ಕೆ ಎಂದು ರಾಹುಲ್ ತಿಳಿಸಿದರು.

Comments