ಕಾಂಗ್ರೆಸ್ ಹೈಕಮಾಂಡ್ ನ ಅಧ್ಯಕ್ಷ ಹುದ್ದೆಗೆ ಸೂಕ್ತ ವ್ಯಕ್ತಿ ನಮ್ಮ ಸಿದ್ದರಾಮಯ್ಯ ಅವರು ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಖಂಡಿತವಾಗಿಯೂ ಮುಂದೆ ಬಿಜೆಪಿ ಪಕ್ಷವನ್ನು ಸೋಲಿಸಿ ಪ್ರಧಾನಿ ಆಗುವುದು ಶತ ಸಿದ್ದ ಇದಕ್ಕೆ ನಾವೆಲ್ಲರೂ ರೆಡಿ ಆಗಿದ್ದೇವೆ ಏನೇ ಆದರೂ ಕಾಂಗ್ರೆಸ್ ಪಕ್ಷವನ್ನು ನೆಲಕಚ್ಚಲು ಬಿಡುವುದುಡಿಲ್ಲ , ಎಲ್ಲಾ ಸಿದ್ದರಾಮಯ್ಯ ಅಭಿಮಾನಿಗಳು ಈ ಪೋಸ್ಟ್ ಶೇರ್ ಮಾಡಿ ಸೋನಿಯಾ ಗಾಂಧಿ ಅವರಿಗೆ ತಲುಪುವರೆಗೆ ಶೇರ್ ಮಾಡಿ, ಮುಂದಿನ ಪ್ರಧಾನಿಯಾಗಿ ಸಿದ್ದರಾಮಯ್ಯ ನೋಡೋಣ ಜೈ ಸಿದ್ದು ಅಪ್ಪಾಜಿ.

Comments
Post a Comment