ಇದೀಗ ಬಂದ ಸುದ್ದಿ !! ಜನ ಮೆಚ್ಚುಗೆಯ ಕಾರ್ಯ ಮಾಡಿದ ಕುಮಾರಸ್ವಾಮಿ, ದೇಶದಾದ್ಯಂತ ಭಾರಿ ವೈರಲ್, ಜನ ನಾಯಕ ಅಂದ್ರೆ ಹೀಗೆ ಇರ್ಬೇಕು


ಇದೀಗ ಬಂದ ಸುದ್ದಿ !! ಜನ ಮೆಚ್ಚುಗೆಯ ಕಾರ್ಯ ಮಾಡಿದ ಕುಮಾರಸ್ವಾಮಿ, ದೇಶದಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತ, ನಾಯಕ ಅಂದ್ರೆ ಹೀಗೆ ಇರ್ಬೇಕು, ಇವತ್ತಿನ ಟಾಪ್ ನ್ಯೂಸ್ ಗಳಲ್ಲಿ ಮೊದಲನೆಯಾದ್ದು ಕುಮಾರಸ್ವಾಮಿ ಮಾಡಿದ ಜನಪರ ಕಾರ್ಯ ಬಡವರಿಗೆ ಮಿಡಿದ ನಮ್ಮ ಕುಮಾರಸ್ವಾಮಿ ಹೃದಯ ಜನ ಸೇವೆಯೇ ಜನಾರ್ಧನ ಸೇವೆ ಎಂದು ಜನಗಳ ಕಾರ್ಯ ಮಾಡುತ್ತಿರುವ ದೇಶದ ಏಕೈಕ ನಾಯಕ ಎಂದರೆ ಅದು ಕುಮಾರಸ್ವಾಮಿ , ಇವರ ಬಗ್ಗೆ ಹೇಳಬೇಕೆಂದರೆ 1 ವರ್ಷ ಸಾಲದು, ಒಂದು ಭಾರಿ ಆತ ಈ ರಾಜ್ಯದವನೆ ಅಲ್ಲಾ ಬೇರೊಂಧು ರಾಜ್ಯದಿಂದ ಬಂದು ಕೇವಲ 1 ತಿಂಗಳು ಆಗಿದೆ ಅಷ್ಟೇ ಅವನ ಬಳಿ ಬಂದು ಕುಮಾರ ಸ್ವಾಮಿ ಯಾರು ಎಂದು ಕೇಳಿದಾಗ ಆತ ನೀಡಿದ ಉತ್ತರ ಅವರು ನಮ್ಮ ಬಡವರ ಪಾಲಿನ ದೇವರು ಎಂದು  , ಹೊರಗಿನವರೇ ಇಷ್ಟೊಂದು ಅಭಿಮಾನದಲ್ಲಿರುವಾಗ ಇನ್ನೂ ನಾವು ಕುಮಾರ ಸ್ವಾಮಿ ಅಪ್ಪಟ ಅಭಿಮಾನಿಗಳು ಸತ್ತರು ನಮ್ಮ ಕುಮಾರ ಸ್ವಾಮಿ ಅವರನ್ನು  ಇಂದಿಗೂ ಬಿಡೆವು,

 ದೇಶವೇ ಮೆಚ್ಚುವ ಕಾರ್ಯ ಮಾಡಿದ ಕುಮಾರಸ್ವಾಮಿ ಅದೇನೆಂದರೆ ಕುಮಾರ ಸ್ವಾಮಿ ಅವರು ಬೆಂಗಳೂರಿನಿಂದ ಹಾಸನ ಕಡೆ ಸಾಗುವಾಗ ರಸ್ತೆ ಮದ್ಯೆ ಕಾರು ಮತ್ತು ಸ್ಕೂಟಿ ಡಿಕ್ಕಿ ಆಗಿ ದ್ವಿಚಕ್ರ ವಾಹನದಲ್ಲಿದ ಮಹಿಳೆ ಗಂಭೀರ ಗಾಯಗೊಂಡ ಕಾರಣ ಯಾವುದೇ ರೀತಿಯಲ್ಲೂ ಆಸ್ಪತ್ರೆಗೆ ಸಾಗಿಸಲು ವಾಹನದ ಸೌಕರ್ಯ ಇರಲಿಲ್ಲ ಈ ಸಮಯದಲ್ಲಿ ಕುಮಾರಸ್ವಾಮಿ ಅವರು ತಮ್ಮದೇ ಸ್ವಂತ ಕಾರಿನಲ್ಲಿ ಆಕೆಯನ್ನು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ. ಈ ಕಾರ್ಯಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತಪಡಿಸಿದರು.

Comments