ಬಿಜೆಪಿ ಭದ್ರಕೋಟೆ ಕರಾವಳಿಯಲ್ಲಿ ಬಿಜೆಪಿಯನ್ನು ಛಿದ್ರ ಛಿದ್ರ ಮಾಡಲು ಮುಂದಾದ ಯುವ ಕಾಂಗ್ರೆಸ್ ನಾಯಕ, ಡಿಕೆಶಿ ಆಪ್ತ


ಹೌದು ಕರಾವಳಿ ಬಿಜೆಪಿ ಭದ್ರಕೋಟೆಯಾಗಿದೆ ಧಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 7 ಶಾಸಕರ ಪೈಕಿ 6 ಜನ ಶಾಸಕರು ಬಿಜೆಪಿ ಪಕ್ಷದವರು ಹಾಗೂ ರಾಜ್ಯ ಬಿಜೆಪಿ ಯ ಅಧ್ಯಕ್ಷರು ಹಾಗೂ ಸಂಸದರು ಕೂಡ ಕರಾವಳಿಯ ಬಲಿಷ್ಠ ನಾಯಕ ನಳಿನ್ ಕುಮಾರ್ ಕಟೀಲ್ ಇವರ ಭದ್ರ ಕೋಟೆ ಕರಾವಳಿ ಪ್ರದೇಶ ,  ಈ ಕರಾವಳಿ ಪ್ರದೇಶದಲ್ಲಿ ಬಿಜೆಪಿ ಯನ್ನು ಮೊಟಕುಗೊಳಿಸಲು ಸಜ್ಜಾಗಿರುವ ಯುವ ನಾಯಕ ಡಿಕೆ ಶಿವಕುಮಾರ್ ಇವರ ಆಪ್ತನಾಗಿರುವ ಮಿಥುನ್ ರೈ ಇವರು ಅನೇಕ ಯುವಕರ ಬೆಂಬಲದಿಂದ ಮತ್ತೆ ಕಾಂಗ್ರೆಸ್ ಪಕ್ಷವನ್ನು ಕರಾವಳಿಯಲ್ಲಿ ಮಿಂಚುವಂತೆ ಮಾಡುತ್ತಿರು ಬಲಿಷ್ಠ ನಾಯಕ ಮಿಥುನ್ ರೈ ಇವರು ವಲಸೆ ಕಾರ್ಮಿಕರ ಪರವಾಗಿ ತಾನೇ ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತ ವಲಸೆ ಕಾರ್ಮಿಕರಿಗೆ ತಮ್ಮ ಊರಿಗೆ ತೆರಳುವ ಪೂರ್ಣ ಸಹಾಯ ಮಾಡಿದ ಜನಗಳ ನಾಯಕ ಮಿಥುನ್ ರೈ ಹೀಗೆ ಪಕ್ಷವನ್ನು ಅನೇಕ ಉತ್ತಮ ಕಾರ್ಯಗಳಿಂದ ಹಂತ ಹಂತವಾಗಿ ಬಲಿಷ್ಠ ಮಾಡುತ್ತಾ ಬರುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ನಿಮ್ಮ ಬೆಂಬಲ ಇದ್ದರೆ ಶೇರ್ ಮಾಡಿ ನೀವು ಶೇರ್ ಮಾಡಿದರೆ ಅನೇಕ ಜನರಿಗೆ ಇವರ ಉತ್ತಮ ಕಾರ್ಯ ಗೊತ್ತಾಗುವುದು ಹಾಗೆಯೇ ಅನೇಕರು ಕಾಂಗ್ರೆಸ್ ಕಡೆ ಮುಖಮಾಡುವುದು ಖಂಡಿತ.

Comments