ಮುಖ್ಯಮಂತ್ರಿ ಪರಿಹಾರ ನಿಧಿಗೆ ದೊಡ್ಡ ಮೊತ್ತದ ಪರಿಹಾರ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ, ದೇಶದಲ್ಲಿಯೇ ಅತಿ ಹೆಚ್ಚು ಹಣ ನೀಡಿದ ಧೀಮಂತ
ಸಿಎಂ ಪರಿಹಾರ ನಿಧಿಗೆ ದೊಡ್ಡ ಮೊತ್ತದ ಪರಿಹಾರ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ, ದೇಶದಲ್ಲಿಯೇ ಅತಿ ಹೆಚ್ಚು ಹಣ ನೀಡಿದ ಧೀಮಂತ ಕೊರೊನ ವೈರಸ್ ಗೆ ನಮ್ಮ ರಾಜ್ಯವು ತುತ್ತಾಗಿದ್ದು ಜನರು ದಿನದಿಂದ ದಿನ ಪರದಾಡುತ್ತಿದ್ದು
loading...
ರಾಜ್ಯದ ಬಹುತೇಕ ಜನರು ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ ಜನ ನೀಡಿದ್ದು ಇದರ ಮದ್ಯೆ ದೊಡ್ಡ ಮೊತ್ತದ ಹಣ ನೀಡಿ ಜನರ ಮನ ಮೆಚ್ಚಿದ ಜನ ನಾಯಕ ನಮ್ಮ ಸಿದ್ದರಾಮಯ್ಯ ಸುಮಾರು 100 ಕೋಟಿ ತನಕ ಎಲ್ಲಾ mLC ಅವರ 2 ತಿಂಗಳ ವೇತನ ಹಾಗೂ ತನ್ನ ವೇತನ ತೆಗೆದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ
Comments
Post a Comment