ಇತಿಹಾಸ ಸೃಷ್ಟಿಸಿದ ಕುಮಾರ ಪಡೆ !! ಒಂದಲ್ಲಾ ಎರಡಲ್ಲ ಬರೋಬ್ಬರಿ 19 ಸ್ಥಾನಗಳ ಪೈಕಿ 19 ರಲ್ಲೂ ಜೆಡಿಎಸ್ ಭರ್ಜರಿ ಗೆಲುವು, ಬಿಜೆಪಿ ಭದ್ರಕೋಟೆ ಛಿದ್ರ ಛಿದ್ರ
ದಾಖಲೆ ಪುಟ ಸೇರಿದ ಜೆಡಿಎಸ್ ಗೆಲುವು ಬಿಜೆಪಿ ಹುಟ್ಟೂರಿನಲ್ಲಿ 19 ಸ್ಥಾನಗಳ ಪೈಕಿ 19 ರಲ್ಲೂ ಜೆಡಿಎಸ್ ಭರ್ಜರಿ ಜಯ, ಬಿಜೆಪಿ ಭದ್ರಕೋಟೆಯೆಂದೇ ಪ್ರಖ್ಯಾತಿ ಪಡೆದ ತುಳುನಾಡಿನ ವೈಸೂತಿ ಎಂಬಲ್ಲಿ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ 19 ಸ್ಥಾನಗಳ ಪೈಕಿ 19 ರಲ್ಲೂ ಭರ್ಜರಿ ಜಯ ಸಾಧಿಸಿ ,
**ಕೇರಳ ಶ್ರೀ ರಾಜರಾಜೇಶ್ವರಿ ಜೋತಿಷ್ಯ ಪೀಠ**
ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು(ಖ್ಯಾತ ತಂತ್ರಿಗಳು)- 9731901464
ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಕೇರಳ ಅಥರ್ವಣ ವೇದದ ಮೂಲ ಮಂತ್ರ ಸಿದ್ದಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ. ಸ್ತ್ರೀ ಪುರುಷ ವಶೀಕರಣ, ಪ್ರೀತಿ-ಪ್ರೇಮದ ಸಮಸ್ಯೆ, ಸತಿ-ಪತಿ ಕಲಹ, ಅನಾರೋಗ್ಯ, ಮನಶಾಂತಿಯ ಕೊರತೆ, ಸಾಲದ ಭಾದೆ, ಮದುವೆ ವಿಳಂಬ, ಶತ್ರು ಭಾದೆ, ಉದ್ಯೋಗ, ವ್ಯವಹಾರದಲ್ಲಿ ನಷ್ಟ ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳನ್ನು ಪರಿಹಾರಿಸಿಕೊಳ್ಳಲು ಇಂದೇ ಸಂಪರ್ಕಿಸಿ ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು ( ಖ್ಯಾತ ತಂತ್ರಿಗಳು)- 9731901464
ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಕೇವಲ 5 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿಯುವಲ್ಲಿ ಸಫಲವಾಗಿದೆ, ಆದರೆ ಇದೇ ಮೊದಲ ಭಾರಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಇತಿಹಾಸವನ್ನೇ ಸೃಷ್ಟಿಸಿ ಭರ್ಜರಿ ಜಯ ಸಾಧಿಸಿದ ಜೆಡಿಎಸ್ ಈ ಎಲ್ಲಾ ಜಯದ ರುವಾರಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಗೆಲುವಿನ ರುವಾರಿಗಿದ್ದಾರೆ ಜೆಡಿಎಸ್ ಕಡೆಯಿಂದ ಶುಭಾಶಯಗಲ ಸುರಿಮಾಲೆಯೇ ಬರುತ್ತೀದು
ಈ ಎಲ್ಲಾ ಜಯಗಳನ್ನು ನೋಡಿದರೆ ಬಿಜೆಪಿ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯಲ್ಲೂ ಅಧಿಕಾರ ಹಿಡಿಯುವುದು ಅಸಾಧ್ಯ. ಜೆಡಿಎಸ್ ತನ್ನ ಶಕ್ತಿಯನ್ನು ಮತ್ತಷ್ಟು ಪ್ರಭಲವಾಗಿಸುತ್ತಿದೆ ಎಂದು ತಿಳಿದು ಬರುತ್ತದೆ. ಇಂತಹ ಇತಿಹಾಸದ ಗೆಲುವನ್ನು ಪ್ರತಿಯೊಬ್ಬರು ತಪ್ಪದೆ ಶೇರ್ ಮಾಡಿ ಜೆಡಿಎಸ್ ಎಷ್ಟು ಸದೃಢ ವಾಗಿದೆ ಎಂದು ತಿಳಿಸಿ

Comments
Post a Comment