ಕೊರೊನ ನಡುವೆಯೂ ದಾಖಲೆ ಪುಟ ಸೇರಿದ ಕಾಂಗ್ರೆಸ್ ಗೆಲುವು, ಬಿಜೆಪಿ ಹುಟ್ಟೂರಿನಲ್ಲಿ 19 ಸ್ಥಾನಗಳ ಪೈಕಿ 19 ರಲ್ಲೂ ಕಾಂಗ್ರೆಸ್ ಭರ್ಜರಿ ಜಯ

ದಾಖಲೆ ಪುಟ ಸೇರಿದ ಕಾಂಗ್ರೆಸ್ ಗೆಲುವು ಬಿಜೆಪಿ ಹುಟ್ಟೂರಿನಲ್ಲಿ 19 ಸ್ಥಾನಗಳ ಪೈಕಿ 19 ರಲ್ಲೂ ಕಾಂಗ್ರೆಸ್ ಭರ್ಜರಿ ಜಯ, ಬಿಜೆಪಿ ಭದ್ರಕೋಟೆಯೆಂದೇ ಪ್ರಖ್ಯಾತಿ ಪಡೆದ ಮಿಜೋರಾಂ ರಾಜ್ಯದ  ಸೇರಿಚಿಪ್ ಜಿಲ್ಲೆಯ ವೈಸೂತಿ ಎಂಬಲ್ಲಿ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ 19 ಸ್ಥಾನಗಳ ಪೈಕಿ 19 ರಲ್ಲೂ ಭರ್ಜರಿ ಜಯ ಸಾಧಿಸಿ.

ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 5 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿಯುವಲ್ಲಿ ಸಫಲವಾಗಿದೆ, ಆದರೆ ಇದೇ ಮೊದಲ ಭಾರಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಇತಿಹಾಸವನ್ನೇ ಸೃಷ್ಟಿಸಿ ಭರ್ಜರಿ ಜಯ ಸಾಧಿಸಿದ ಕಾಂಗ್ರೆಸ್ ಈ ಎಲ್ಲಾ ಜಯದ ರುವಾರಿ ಕಾಂಗ್ರೆಸ್ ಅಧ್ಯಕ್ಷ ರಂಜಾವ್ ವಾಹತ್ ಗೆಲುವಿನ ರುವಾರಿಗಿದ್ದಾರೆ ಕಾಂಗ್ರೆಸ್ ಹೈಕಮಾಂಡ್ ಕಡೆಯಿಂದ ಶುಭಯಗಳ ಸುರಿಮಾಲೆಯೇ ಬರುತ್ತೀದು 

ಈ ಎಲ್ಲಾ ಜಯಗಳನ್ನು ನೋಡಿದರೆ ಬಿಜೆಪಿ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯಲ್ಲೂ ಅಧಿಕಾರ ಹಿಡಿಯುವುದು ಅಸಾಧ್ಯ ಕಾಂಗ್ರೆಸ್ ತನ್ನ ಶಕ್ತಿಯನ್ನು ಮತ್ತಷ್ಟು ಪ್ರಭಲವಾಗಿಸುತ್ತಿದೆ ಎಂದು ತಿಳಿದು ಬರುತ್ತದೆ. ಇಂತಹ ಇತಿಹಾಸದ ಗೆಲುವನ್ನು ಪ್ರತಿಯೊಬ್ಬರು ತಪ್ಪದೆ ಶೇರ್ ಮಾಡಿ ಕಾಂಗ್ರೆಸ್ ಎಷ್ಟು ಸದೃಢ ವಾಗಿದೆ ಎಂದು ತಿಳಿಸಿ

Comments