ಮೋದಿ ಪ್ರಭಾವಕ್ಕೆ ಇಡೀ ಭಾರತದ ಸ್ಟಾರ್ ಎಂದು ಹಣೆಪಟ್ಟಿ ಪಡೆದಿರುವ ಗಣ್ಯಾತಿ ಗಣ್ಯರು ಬಿಜೆಪಿ ಕಡೆ ಮುಖ ಮಾಡುತ್ತಿದ್ದು ಇದು ಬಿಜೆಪಿ ಯ ಹಿರಿಮೆಯನ್ನು ಎತ್ತಿ ಹಿಡಿಯುತ್ತಿದೆ. ಭಾರತದ್ ತಂಡದ ಪ್ರತಿಯೊಬ್ಬ ಸ್ಟಾರ್ ಆಟಗಾರರು ಮೋದಿ ಅವರ ಅಭಿಮಾನಿಗಳಾಗಿ ಗುರುತಿಸಿಕೊಂಡವರು ಗೌತಮ್ ಗಂಭೀರ್ ಬಿಜೆಪಿ ಪಕ್ಷದಿಂದ ಗೆದ್ದು ಸಂಸದರಾಗಿದ್ದಾರೆ ಅಷ್ಟೇ ಅಲ್ಲದೆ ಜಡೇಜಾ ಕೊಹ್ಲಿ ಇನ್ನಿತರ ಸ್ಟಾರ್ ಆಟಗಾರರು ಮೋದಿ ಅವರ ಅಭಿಮಾನಿಗಳು ಅವರ ಸಾಲಿಗೆ ಸೇರಿದ ಮತೋಬ್ಬ ಸಿಡಿ ಬಡಿ ಆಟಗಾರ ಸುರೇಶ್ ರೈನಾ ಅವರು ಕೂಡ ಮೋದಿ ಅವರು ನನಗೆ ಒಂದು ಕರೆ ಕೊಟ್ಟರೆ ಭಾರತದ ಸೈನ್ಯದೊಂದಿಗೆ ಸೇರಿ ಗಡಿ ಕಾಯುವೇ ಎನ್ನುವ ಮೂಲಕ ಬಿಜೆಪಿ ಗೆ ಸೇರುವ ಮುನ್ಸೂಚನೆ ನೀಡಿದರು.

Comments
Post a Comment