Breaking news !! ಭಾರತದ 3 ಸೈನಿಕರನ್ನು ಕೊಂದ ಚೀನಿ ಸೈನಿಕರು, ಮೂರು ಸೈನ್ಯದ ಮುಖ್ಯಸ್ಥರನ್ನು ಕರೆದು ಐತಿಹಾಸಿಕ ನಿರ್ಣಯ ಪ್ರಕಟಿಸಿದ ಮೋದಿ !! ಚೀನಾ ಉಡೀಸ್

ಭಾರತ ಚೀನಾ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷದಲ್ಲಿ ಮೂವರು ಭಾರತೀಯರು ಯೋಧರು ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ.  ಭಾರತ-ಚೀನಾ ಗಡಿಯ ಗಾಲ್ವಾನ್ ಗಡಿಯಲ್ಲಿ ನಿನ್ನೆ ರಾತ್ರಿ ಚೀನಾ-ಭಾರತ ಸೈನಿಕರ ನಡುವೆ ಸಂಘರ್ಷ ನಡೆದಿದ್ದು, ಭಾರತದ ಓರ್ವ ಅಧಿಕಾರಿ ಸೇರಿದಂತೆ ಮೂವರು ಯೋಧರು ಹುತಾತ್ಮರಾಗಿದ್ದಾರೆ ಎನ್ನಲಾಗಿದೆ.

 ಇನ್ನು ಭಾರತ-ಚೀನಾ ಸಂಘರ್ಷದ ಹಿನ್ನೆಲೆಯಲ್ಲಿ ಗಾಲ್ವಾನ್ ಕಣಿವೆಯಲ್ಲಿ ಪರಿಸ್ಥಿತಿ ಶಾಂತಗೊಳಿಸಲು ಭಾರತ-ಚೀನಾ ಹಿರಿಯ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ. ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು ಇದರ ಪ್ರತೀಕಾರ ಇಡೀ ದೇಶವೇ ಮೆಚ್ಚುವ ಹಾಗೆ ತೀರಿಸಿಕೊಳ್ಳುತ್ತೇವೆ ಎಂದು ಚೀನಾಕ್ಕೆ ಎಚ್ಚರಿಕೆ ನೀಡಿದರು.

Breaking news !!  ಭಾರತದ 3 ಸೈನಿಕರನ್ನು ಕೊಂದ ಚೀನಿ ಸೈನಿಕರು, ಮೂರು ಸೈನ್ಯದ ಮುಖ್ಯಸ್ಥರನ್ನು ಕರೆದು ಐತಿಹಾಸಿಕ ನಿರ್ಣಯ ಪ್ರಕಟಿಸಿದ ಮೋದಿ !! ಚೀನಾ ಉಡೀಸ್

Comments