ರಾಜ್ಯಸಭೆಯ ಚುನಾವಣೆಯ ಬೆನ್ನಲ್ಲೇ ಸಾಲು ಸಾಲು ಚುನಾವಣೆಗಳು ನಡೆದಿದ್ದು ಈ ನಡುವೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಎಂಬಲ್ಲಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ,
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ವಿಟ್ಲ , ಇಲ್ಲಿ 10 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಮತ್ತೆ ಭಾರತದ ಇತಿಹಾಸದಲ್ಲಿ ದಾಖಲೆ ಗೆಲುವು ಸಾಧಿಸಿದೆ.
Comments
Post a Comment