ಇದೇ ಜೂನ್ 29ರಂದು ಏಳು ಸ್ಥಾನಗಳಿಗೆ ಎಂಎಲ್ಸಿ ಚುನಾವಣೆ ನಡೆಯಲಿದ್ದು, ಮೂರು ಪಕ್ಷಗಳಲ್ಲಿ ಟಿಕೆಟ್ಗಾಗಿ ಭರ್ಜರಿ ಲಾಬಿ ಶುರುವಾಗಿದೆ. ಅದರಲ್ಲೂ ಬಿಜೆಪಿಯಲ್ಲಿ 4 ಸ್ಥಾನಗಳಿಗೆ 40 ಮಂದಿ ಟಿಕೆಟ್ ಆಕಾಂಕ್ಷಿಗಲಾಗಿದೆ. ಇನ್ನು ಕಾಂಗ್ರೆಸ್ ತೊರೆದುಬಂದು ಬೈ ಲೆಕ್ಷನ್‌ನಲ್ಲಿ ಸೋತ ವಿಶ್ವನಾಥ್ ಟಿಕೆಟ್ ಕೊಡಿಸುತ್ತೇನೆ. ನಾನು ಮಾತು ತಪ್ಪಿದ ಮಗ ಎನಿಸಿಕೊಳ್ಳಲ್ಲ ಎಂದು ಸಚಿವರೊಬ್ಬರು ಹೇಳಿದ್ದಾರೆ.

Comments
Post a Comment