ಸ್ಫೋಟಕ ಸುದ್ದಿ !! ಮೋದಿ ಜನರಿಗೆ ಮಾತ್ರ ಅಲ್ಲಾ ನನಗೂ ದೇವರು !! ನಾನು ಮೋದಿ ಭಕ್ತ ಎಂದ ರಾಹುಲ್ ಗಾಂಧಿ


ಭಾರತದ ಪ್ರಾಂತ್ಯವನ್ನು ಚೀನಾಕ್ಕೆ ಒಪ್ಪಿಸುವ ಮೂಲಕ ಪ್ರಧಾನಿ ಮೋದಿ ಸರೆಂಡರ್ (ಶರಣಾಗತ ಮೋದಿ) ಮೋದಿ ಆಗಿದ್ದಾರೆ ಎಂದು ನಿನ್ನೆ ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ನಾಯಕರು ತಿರುಗೇಟು ಕೊಟ್ಟಿದ್ದಾರೆ.

ನಿನ್ನೆಯಿಂದ ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿಯವರ ಸರೆಂಡರ್ ಮೋದಿ ಟ್ವೀಟ್ ಟ್ರೆಂಡ್ ಆಗಿದೆ. ಇಂಗ್ಲಿಷ್ ಪದ surrender ಎಂಬುದನ್ನು ರಾಹುಲ್ ಗಾಂಧಿ Surender Modi ಎಂದು ಬರೆದು ಅಪಹಾಸ್ಯಕ್ಕೀಡಾಗಿದ್ದಾರೆ. ಮೊದಲು ನೀವು ಬರೆದಿರುವ ಶಬ್ದದ ಸ್ಪೆಲ್ಲಿಂಗ್ ನೋಡಿಕೊಳ್ಳಿ ಎಂದು ತಮಾಷೆ ಮಾಡಿದರು.

ಉತ್ತರ ಪ್ರದೇಶ ಜನ ಸಂವಾದ ವರ್ಚುವಲ್ ರ್ಯಾಲಿಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ನರೇಂದ್ರ ಮೋದಿ ಸುರೇಂದರ್ ಮೋದಿ ಎಂದು ಹೇಳಿದ್ದೀರಿ, ಅದರ ಅರ್ಥ ಮೋದಿಯವರು ಕೇವಲ ಜನರಿಗೆ ಮಾತ್ರವಲ್ಲ, ದೇವರಿಗೂ ನಾಯಕರೇ ಎಂದು ಕೇಳಿದರು.

Comments