ಇದೀಗ ಬಂದ ಸುದ್ದಿ !! ಮತ್ತೊಂದು ಕಾಂಗ್ರೆಸ್ ಭದ್ರ ಕೋಟೆ ಛಿದ್ರ ಛಿದ್ರ!! 20 ವರ್ಷಗಳ ಬಳಿಕ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ


ಮೋದಿ ಅಲೆ ದೇಶ ವ್ಯಾಪಿ ಹರಡಿದ್ದು ಒಂದಲ್ಲ ಒಂದು ಚುನಾವಣೆಯಲ್ಲಿ ನಮಗೆ ತಿಳಿದು ಬರುತ್ತದೆ. ಇಲ್ಲಿ ಕರಾವಳಿಯಲ್ಲಿ ಮೋದಿ ಅಲೆ ಎಷ್ಟಿದೆ ಎಂದರೆ ಕಾಂಗ್ರೇಸ್ ಪ್ರಭಾವಿ ನಾಯಕರು ಕೂಡ ಮೋದಿಯನ್ನು ಗೌರವದಿಂದ ನೋಡುವಂತಾಗಿದೆ. 

ಕರಾವಳಿ ಭಾಗದಲ್ಲಿ ಕೇಸರಿ ಪ್ರಭಾವ ಅಷ್ಟಿಷ್ಟಲ್ಲ ಆದರೆ ಅಲ್ಲಲ್ಲಿ ಒಂದು ಕಡೆ ಕಾಂಗ್ರೆಸ್ ನಾಯಕರ ಭದ್ರಕೋಟೆಗಳು ಇವೆ ವಿಟ್ಲ ದಲ್ಲಿ ಪಟ್ಟಣ ಪಂಚಾಯಿತಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 20 ವರ್ಷಗಳ ಬಳಿಕ ಕ್ಲೀನ್ ಸ್ವಿಫ್ ಮಾಡುವ ಮೂಲಕ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಕೈಯಿಂದ ವಶಪಡಿಸಿಕೊಂಡಿತು.

Comments