ಬ್ರೇಕಿಂಗ್ ನ್ಯೂಸ್ !! ರಾಜ್ಯ ರಾಜಕೀಯದಲ್ಲಿ ಮಿಂಚಿನ ಬದಲಾವಣೆ ಮತ್ತೆ ಬಿಜೆಪಿ ಗೆ ಬಿಗ್ ಎಂಟ್ರಿ ಕೊಟ್ಟ ಗಣಿ ದನಿ ಜನಾರ್ಧನ ರೆಡ್ಡಿ ??
ಬಿಜೆಪಿ ಯಲ್ಲಿ ಬಹಳಷ್ಟು ಕೂತೂಹಕ್ಕೆ ಕಾರಣವಾಗಿರುವ ಮಹತ್ತರ ಸಂಗತಿಯೊಂದು ಮಿಂಚಿನಂತೆ ಹರಿದಾಡುತ್ತಿದ್ದು ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಯಿಂದ ಬಿಗ್ ಮತ್ತೊಮ್ಮೆ ಜನ ಸೇವೆಗೆ ಸಿದ್ದರಾಗಿರುವ ಜನಾರ್ಧನ ರೆಡ್ಡಿ ಬಿಜೆಪಿ ಯಿಂದ ಕಣಕ್ಕಿಳಿಯಲು ಜನಾರ್ಧನ ರೆಡ್ಡಿ ಸಕಲ ಸಿದ್ಧತೆ ನಡೆಸುತ್ತಿದ್ದಾರೆ , ಬಿಜೆಪಿ ಯಿಂದ ಯಾರಿಗೆ ಒಲಿಯಲಿದೆ ಟಿಕೆಟ್... ಎಂಬುದೇ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ

Comments
Post a Comment