ಸಂಸದರ ನಿಧಿ ಬಳಕೆಯಲ್ಲಿ ದೇಶದಲ್ಲಿಯೇ ಕರ್ನಾಟಕದ ಸಂಸದ ನಂಬರ್ 1 ಸ್ಥಾನ ಪಡೆದುಕೊಂಡಿದ್ದಾರೆ !! ಇವರಿಗೆ ಮೋದಿ ವಿಶೇಷ ಉಡುಗರೆ ಕೊಟ್ಟು ಅಭಿನಂದಿಸಿದರು


ಸಂಸದರ ನಿಧಿ ಬಳಕೆಯಲ್ಲಿ ನಂಬರ್ 1 ಸ್ಥಾನ ಪಡೆದ ನಮ್ಮ ರಾಜ್ಯದ ಪ್ರತಿಷ್ಠಿತ ಅತ್ಯಂತ ಹೆಸರುವಾಸಿ ಆಗಿರುವ  ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಮೊದಲನೇ ಸ್ಥಾನ ಪಡೆದುಕೊಂಡು ರಾಜ್ಯಕ್ಕೆ ಹೆಚ್ಚಿನ ಕೀರ್ತಿ ತಂದುಕೊಟ್ಟಿದ್ದಾರೆ.

Comments