ಸಿದ್ದರಾಮಯ್ಯ ಬೆಂಬಲಿಗರೆ ಕೊರೊನ ಬಂತೆಂದು ಚಿಂತಿಸಬೇಡಿ, ಸಿದ್ದರಾಮಯ್ಯ ಅವರನ್ನು ನಂಬಿ ಬಂದ ಬಡವರಿಗೆ ಕೋಟಿ ಕೋಟಿ ಕೊಟ್ಟ ಸಿದ್ದು, ನಾನೊಬ್ಬ ಸಿದ್ದು ಅಭಿಮಾನಿಯೆಂದು ಗರ್ವದಿಂದ ಶೇರ್ ಮಾಡು
ಸಿದ್ದರಾಮಯ್ಯ ಬೆಂಬಲಿಗರೆ ಕೊರೊನ ಬಂತೆಂದು ಚಿಂತಿಸಬೇಡಿ, ಸಿದ್ದರಾಮಯ್ಯ ಅವರನ್ನು ನಂಬಿ ಬಂದ ಬಡವರಿಗೆ ಕೋಟಿ ಕೋಟಿ ಕೊಟ್ಟ ಸಿದ್ದು, ನಾನೊಬ್ಬ ಸಿದ್ದು ಅಭಿಮಾನಿಯೆಂದು ಗರ್ವದಿಂದ ಶೇರ್ ಮಾಡು
ಮುಖ್ಯಮಂತ್ರಿ ಪರಿಹಾರ ನಿಧಿಗೆ ದೊಡ್ಡ ಮೊತ್ತದ ಪರಿಹಾರ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ ದೇಶದಲ್ಲಿಯೆ ಅತೀ ಹೆಚ್ಚು ಹಣ ನೀಡಿದ ಧೀಮಂತ
ಸಿಎಂ ಪರಿಹಾರ ನಿಧಿಗೆ ದೊಡ್ಡ ಮೊತ್ತದ ಪರಿಹಾರ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯಿ ದೇಶದಲ್ಲಿಯೇ ಅತಿ ಹೆಚ್ಚು ಹಣ ನೀಡಿದ ಧೀಮಂತ ಕೊರೊನ ವೈರಸ್ ಗೆ ನಮ್ಮ ರಾಜ್ಯವು ತುತ್ತಾಗಿದ್ದು ಜನರು ದಿನದಿಂದ ದಿನ ಪರದಾಡುತ್ತಿದ್ದು ರಾಜ್ಯದ ಬಹುತೇಕ ಜನರು ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ ಜನ ನೀಡಿದ್ದು ಇದರ ಮದ್ಯೆ ದೊಡ್ಡ ಮೊತ್ತದ ಹಣ ನೀಡಿ ಜನರ ಮನ ಮೆಚ್ಚಿದ ಜನ ನಾಯಕ ನಮ್ಮ ಸಿದ್ದರಾಮಯ್ಯ ಸುಮಾರು 100 ಕೋಟಿ ತನಕ ಎಲ್ಲಾ mLC ಅವರ 2 ತಿಂಗಳ ವೇತನ ಹಾಗೂ ತನ್ನ ವೇತನ ತೆಗೆದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ, ಅಷ್ಟೇ ಅಲ್ಲದೆ ಊಟ ಇಲ್ಲ ಎಂದು ಗೋಗರೆದ ಬಡ ಕುಟುಂಬಗಳಿಗೆ ತನ್ನದೇ ಸ್ವಂತ ಖರ್ಚಿನಲ್ಲಿ ಊಟ ಹಾಕಿಸಿದ ವಿಶಾಲ ಹೃದಯವಂತ ನಮ್ಮ ಸಿದ್ದರಾಮಯ್ಯ
Comments
Post a Comment