ಸ್ಪೋಟಕ ಸುದ್ದಿ !! ಡಿಕೆ ಶಿವಕುಮಾರ್ ಬಿಜೆಪಿ ಗೆ !! ಸಿಎಂ ಯಡಿಯೂರಪ್ಪ ಅವರ ಆಫರ್ ಗೆ ಒಪ್ಪಿಕೊಂಡ ಶಿವಕುಮಾರ್


ಕಾಂಗ್ರೆಸ್ ನ ಪವರ್ ಫುಲ್ ಮಾಜಿ  ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿಯ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಡಿಕೆಶಿ ನಿವಾಸಕ್ಕೆ ಬಿಎಸ್ ವೈ ಭೇಟಿ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸುದ್ದಾರೆ.

ಬಿಎಸ್ ವೈ ಜೊತೆ ಮಗ ಬಿ.ವೈ ರಾಘವೇಂದ್ರ ಹಾಗೂ ಹಾಲಪ್ಪ ಕೂಡ ತೆರಳಿದ್ದು ತೀವ್ರ ಕುತೂಹಲ ಮೂಡಿಸುತ್ತು. ಭೇಟಿಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಬಿಜೆಪಿ ಯಡಿಯೂರಪ್ಪ ಇಂದು ಸಚಿವ ಡಿಕೆಶಿ ಭೇಟಿ ನೀಡುವುದಾಗಿ ತಿಳಿಸಿದ್ರು..

Image result for yeddyurappa vs d k shivakumar
ಹೀಗಾಗಿ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಠಿಯಾಗುತ್ತೆ ಅನ್ನೋ ಊಹೆ ಕೂಡ ನಿರ್ಮಾಣಗೊಂಡಿತ್ತು. ಆದ್ರೆ ಡಿಕೆಶಿ ಭೇಟಿ ಮಾಡಿದ್ದ ಉದ್ದೇಶ ಸಿಗಂದೂರು ಸೇತುವೆ ವಿಚಾರದ ಕುರಿತು ಮಾತುಕತೆ ನಡೆಸಲು.

ಹೌದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರಿಗೆ ಸೇತುವೆ ನಿರ್ಮಾಣದ ಕುರಿತು ಡಿಕೆಶಿ ಜೊತೆ ಚರ್ಚೆ ನಡೆಸೋ ಸಲುವಾಗಿ ಭೇಟಿಯಾಗಿದ್ದಾರೆ. ಅಲ್ಲದೇ ನಾಳೆ ಶಾಸಕಾಂಗ ಪಕ್ಷದ ಸಭೆಯ ಜೊತೆ


ಈ ಹಿನ್ನೆಲೆ ಉಭಯ ಪಕ್ಷ ನಾಯಕರು ಸಭೆಯಲ್ಲಿ ಭಾಗಿಯಾಗುವ ಕಾರಣ ಅನೇಕ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ನಾಳಿನ ಸಭೆಯಲ್ಲಿ ಚರ್ಚೆಯಾಗಲಿದೆ. ಈ ಕುರಿತು ಡಿಕೆಶಿ ಜೊತೆ ಇಂದು ಚರ್ಚೆ ನಡೆಸಲಾಯ್ತು ಎನ್ನಲಾಗಿದೆ.

Comments