ಬ್ರೇಕಿಂಗ್ ನ್ಯೂಸ್ !! ಸೋತರು ಗೆದ್ದವರಿಗಿಂತ ಹೆಚ್ಚಿನ ಸಹಾಯ ಮಾಡಿದ ನಿಖಿಲ್,ದೇಶದಲ್ಲಿಯೇ ಅತೀ ಹೆಚ್ಚಿನ ದೇಣಿಗೆ ಕೊಟ್ಟು ಬಡವರ ಮನಸ್ಸು ಗೆದ್ದ ನಿಖಿಲ್, ಓದಿ ತಪ್ಪದೆ ಶೇರ್ ಮಾಡಿ
ಬ್ರೇಕಿಂಗ್ ನ್ಯೂಸ್ !! ಸೋತರು ಗೆದ್ದವರಿಗಿಂತ ಹೆಚ್ಚಿನ ಸಹಾಯ ಮಾಡಿದ ನಿಖಿಲ್,ದೇಶದಲ್ಲಿಯೇ ಅತೀ ಹೆಚ್ಚಿನ ದೇಣಿಗೆ ಕೊಟ್ಟು ಬಡವರ ಮನಸ್ಸು ಗೆದ್ದ ನಿಖಿಲ್, ಓದಿ ತಪ್ಪದೆ ಶೇರ್ ಮಾಡಿ, ದಿನದಿಂದ ದಿನಕ್ಕೆ ಕೊರೊನ ಭೀತಿ ಹೆಚ್ಚ್ತ್ತಲೇ ಹೋಗುವ ಈ ಸಮಯದಲ್ಲಿ ಒಂದು ಕಡೆ ನಿರಾಶ್ರಿತರು ಮತ್ತೊಂದು ಕಡೆ ರೈತರು ಸಾವಿನ ಬಾಯಿಯಲ್ಲಿ ದೇಶವೇ ನಿಂತಿರುವ ಸಮಯದಲ್ಲಿ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಜನರಿಗೆ ಸಹಾಯ ಮಾಡಲು ಎಲ್ಲರೂ ದೇನಿಗೆ ನೀಡುತ್ತಿದ್ದರೆ ಇಲ್ಲಿ ಯುವ ನಾಯಕ ನಿಖಿಲ್ ಕುಮಾರ್ ಸ್ವಾಮಿ ಅವರು ರೈತರಿಗೆಂದೇ 20000000 ರೂಪಾಯಿಯನ್ನು ಪರಿಹಾರ ನಿಧಿಗೆ ಮತ್ತು ರೈತರಿಗೆ 500000 ರೂಪಾಯಿಯನ್ನು ನೀಡಿ ಕರುನಾಡ ಜನರ ಮನಸ್ಸು ಗೆದ್ದರು

Comments
Post a Comment