ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಗೆ !! ಬಿಜೆಪಿ ಡಿಸಿಎಂ ಮತ್ತೆ ಅಚ್ಚರಿ ಹಾದಿ !! ಸಂಕಟದಲ್ಲಿ ಬಜೆಪಿ


ಸಿ.ಪಿ.ಯೋಗೇಶ್ಚರ್ ಬಿಜೆಪಿಯ ಹಿರಿಯ ಹಾಗೂ ಮುಚೂಣಿ ನಾಯಕ‌. ಅವರು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅಶ್ವತ್ಥ್ ನಾರಾಯಣ್ ಸ್ಪಷ್ಟ ಪಡಿಸಿದ್ದಾರೆ.

ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿ.ಪಿ. ಯೋಗೇಶ್ವರ್ ನಮ್ಮ ಪಕ್ಷದ ವರಿಷ್ಠ. ಅವರು ಸದಾ ಕಲಾ ನಮ್ಮ ಪಕ್ಷದ ಉನ್ನತ ಸ್ಥಾನದಲ್ಲಿ ಇರುತ್ತಾರೆ.‌ಅವರು ಕನಸಿನಲ್ಲಿಯು ಕಾಂಗ್ರೆಸ್ ಗೆ ಹೋಗುವುದಿಲ್ಲ.


ಕಾಂಗ್ರೆಸ್ ಸಂಪೂರ್ಣ ತಿರಸ್ಕ್ರತ ಪಕ್ಷ. ಸಮಾಜ ವಿಭಜನೆ. ಜಾತಿ ಒಡೆಯುವುದು. ಎತ್ತುಕಟ್ಟುವ ಕೆಲಸ ಮಾಡುವ ಕಾಂಗ್ರೆಸ್ ಈಗಾಗಲೇ ಮುಳುಗಡೆಯಾಗುತ್ತಿದೆ ಎಂದು ಆರೋಪಿಸಿದರು.
Related image
ಚನ್ನಪಟ್ಟಣದಲ್ಲಿ ಆಗಿರುವ ನೀರಾವರಿ ಸುಧಾರಣೆ ನಮ್ಮ ಪಕ್ಷದ ಕೊಡುಗೆ.‌ ಸಿಪಿವೈ ನಮ್ಮ ಪಕ್ಷದಲ್ಲೇ ಇದ್ದು, ಇನ್ನು ಎತ್ತರದ ಸ್ಥಾನ ಏರಲಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಎಲ್ಲವು ಖಂಡಿತ ಒಳ್ಳೆಯದಾಗುತ್ತೆ. ಸೆಕೆಂಡ್ ಸ್ಟೇಜ್ ಅನ್ನು ಕಾದು ನೋಡಿ. ಅವರಿಗೆ ಉನ್ನತ ಸ್ಥಾನದೊಂದಿಗೆ ಅವಕಾಶವು ದೊರೆಯಲಿದೆ ಎಂದು ಹೇಳಿದರು.

Comments