ಪಾಕಿಸ್ತಾನದಲ್ಲಿ ಆಟ ಶುರು ಮಾಡಿದ ಕೊರೊನ , ಚೀನಾವನ್ನು ಹಿಂದಿಕ್ಕಿ ಮುನ್ನಡೆ ಸಾಗುತ್ತಿದೆ ಮಹಾ ಮಾರಿ, ವಿಡಿಯೋ ನೋಡಿ


ಕೊರೊನಾ ವೈರಸ್ ಇದೀಗ ಜಗತ್ತನ್ನು ಕಾಡುತ್ತಿದೇ ಚೀನಾದಲ್ಲಿ ಆರಂಭವಾದ ವೈರಸ್ ಇದೀಗ ಜಗತ್ತಿನಾದ್ಯಂತ ಹರಡಿ ಸಾವಿರಾರು ಜನರ ಸಾವಿಗೆ ಕಾರಣವಾಗಿದೆ. ಇದೀಗ ಈ ವೈರಸ್ ಚೀನಾದಲ್ಲಿ ನಿಯಂತ್ರಣಕ್ಕೆ ಬಂದು ಯುರೋಪ್ ರಾಷ್ಟ್ರದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಈ ಕೊರೊನಾಗೆ ಹೆದರಿ ಈಗಾಗಲೇ ಇರಾನ್, ಕುವೈತ್ ಸೇರಿದಂತೆ ಹಲವು ರಾಷ್ಟ್ರಗಳು ಲಾಕ್ ಡೌನ್ ಆಗಿದೆ.

ಇನ್ನು ಭಾರತದಲ್ಲೂ ಕೊರೊನಾ ತನ್ನ ಆಟಾಟೋಪ ತೋರಿಸಲು ಆರಂಭ ಮಾಡಿದ್ದು ಇಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಭಾರತ ಸರಕಾರ ಈಗಾಗಲೇ ಕೊರೊನಾ ವೈರಸ್ ಗೆ ತುತ್ತಾಗಿರುವ ದೇಶದಲ್ಲಿನ ನಾಗರಿಕರನ್ನು ಏರ್ಲಿಫ್ಟ್ ಮಾಡಿ ರಕ್ಷಿಸಿದ್ದು, ಕೊರೊನಾ ಭಾರತದಲ್ಲಿ ಹರಡದಂತೆ ತಡೆಯಲು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಮಾಲ್, ಥಿಯೇಟರ್ ಸೇರಿದಂತೆ ಹೆಚ್ಚಿನ ಜನಸಂದಣಿ ಸೇರುವ ಎಲ್ಲಾ ಸಭೆ ಸಮಾರಂಭಗಳನ್ನು ನಿಷೇಧಿಸಿ ಈಗಾಗಲೇ ಸೂಕ್ತ ಕ್ರಮ ಕೈಗೊಂಡಿದೆ.

ಇನ್ನು ನೆರೆ ರಾಷ್ಟ್ರ ಪಾಕಿಸ್ಥಾನದಲ್ಲಿಯೂ ಸಹ ಕೊರೊನಾ ತನ್ನ ಅಟ್ಟಹಾಸ ತೋರಿಸಲು ಆರಂಭಿಸಿದ್ದು, ಈಗಾಗಲೇ ನೂರಾರು ಮಂದಿ ಈ ಸೋಂಕಿಗೆ ಒಳಗಾಗಿದ್ದಾರೆ. ಇತ್ತ ಪಾಕ್ ಸರಕಾರ ಕೊರೊನಾ ರೋಗಿಗಳನ್ನ ನಡೆಸುತ್ತಿರುವ ರೀತಿ ವಿರುದ್ಧ ವ್ಯಾಪಕ ಟೀಕೆಗಳು ಅಲ್ಲಿನ ಜನರಿಂದ ಹಾಗೂ ಅಂತಾರಾಷ್ಟ್ರೀಯ ವಲಯದಿಂದ ವ್ಯಕ್ತವಾಗುತ್ತಿದೆ. ಸದ್ಯ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋವನ್ನು ನೀವೂ ಒಮ್ಮೆ ನೋ

Comments