ಯಡಿಯೂರಪ್ಪ , ಜಾರಕಿಹೊಳಿ ನಡುವೆ ಅಂತರ್ ಕಲಹ, ಕಾಂಗ್ರೆಸ್ ಕಡೆ ಹಾದಿ ಹಿಡಿದ ಜಾರಕಿಹೊಳಿ ಬ್ರದರ್ಸ್


ಯಡಿಯೂರಪ್ಪ , ಜಾರಕಿಹೊಳಿ ನಡುವೆ ಅಂತರ್ ಕಲಹ, ಕಾಂಗ್ರೆಸ್ ಕಡೆ ಹಾದಿ ಹಿಡಿದ ಜಾರಕಿಹೊಳಿ ಬ್ರದರ್ಸ್, ರಮೇಶ್ ಜಾರಕಿಹೊಳಿ ಅವರು ಇಂದು ದೆಹಲಿಯಿಂದ ಬಂದು ನೇರವಾಗಿ ಸಿಎಂ ಮನೆಗೆ ಹೋಗಿದ್ದು ಇವರ ಜೊತೆ ಸಹೋದರ ಬಾಲಚಂದ್ರ ಜಾರಕಿಹೊಳಿ ಕೂಡ ಹೋಗಿದ್ದಾರೆ ಇವರ ಮದ್ಯೆ ಸಾಕಷ್ಟು ಸಮಯಗಳಲ್ಲಿ ಚರ್ಚೆ ನಡೆದಿದ್ದು ಕೋಪದಿಂದ ಅರ್ಧದಲ್ಲೇ ಎದ್ದು ಬಂದ ಜಾರಕಿಹೊಳಿ ಮತ್ತೆ ತನ್ನ ಮೊದಲಿನ ಪಕ್ಷಕ್ಕೆ ಹಿಂತುರುಗುವ ಹಾದಿ ಹಿಡಿಯುತ್ತಾರೆ ಎಂಬ ಸುದ್ದಿಗಳು ಹರಡಿವೆ

Comments