ಇದೀಗ ಬಂದ ಸುದ್ದಿ !! ಕಾಂಗ್ರೆಸ್ ಅಧ್ಯಕ್ಷೆ ಸ್ಥಾನದಿಂದ ಲಕ್ಷ್ಮಿ ಹೆಬ್ಬಾಳ್ಕರ್ ವಜಾ ಗೊಳಿಸಿದ ಹೈಕಮಾಂಡ್,


ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಈಗೀಗ ತುಂಬಾ ಫೇಮಸ್ ಆಗಿ ಹೋಗಿದೆ. ಬೆಳಗಾವಿ ಶಾಸಕಿ ಯಾರು ಅಂತ ಕೇಳಿದ್ರೆ ಥಟ್ ಅಂತ ನೆನ್ಪಾಗೋದು ಹೆಬ್ಬಾಳ್ಕರ್ಹೆಸ್ರು.. ರಾಜಕೀಯದಲ್ಲಿ   ಎಂಟ್ರಿ ಕೊಟ್ಟಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಹಿರಿಯ ನಾಯಕರಾದ ಜಾರಕಿಹೊಳಿ ಬ್ರದರ್ಸ್ ಗೆ ನೀರು ಕುಡಿಸಿದ್ರು.
ಶಾಸಕಿಯಾಗಿ ಆಯ್ಕೆಯಾದ ಬೆನ್ನಲ್ಲೇ ಲಕ್ಷ್ಮೀಗೆ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಸ್ಥಾನದ ಜವಾಬ್ದಾರಿಯೂ ನೀಡಲಾಗಿತ್ತು.  ಇದು ಕೈ ಪಾಳಯದಲ್ಲೇ ಮುಸುಕಿನ ಗುದ್ದಾಟಕ್ಕೆ ನಾಂದಿಯಾಗಿತ್ತು. ಆದ್ರೆ ಈಗ ಹೆಬ್ಬಾಳ್ಕರ್ ಅಧ್ಯಕ್ಷ ಸ್ಥಾನಕ್ಕೆ ಕೊಕ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಲಕ್ಷ್ಮೀ ಅವ್ರನ್ನ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನದಿಂದ ಕಿತ್ತೊಗೆಯೋಕೆ ಕೈ ಹೈಕಮಾಂಡ್ ನಿಂದಲೇ ಹುನ್ನಾರ ಶುರುವಾಗಿದೆ.
ಇನ್ನು ಕಾಂಗ್ರೆಸ್ ಅಧ್ಯಕ್ಷೆ ಗಾದಿಗಾಗಿ 12 ಮಂದಿ ಪ್ರಬಲ ಪೈಪೋಟಿ ನಡೆಸ್ತಾ ಇದ್ದು, ಅದ್ರಲ್ಲಿ ಸುಶ್ಮಿತಾ ದೇವ್ ಹೆಸರು ಫೈನಲ್ ಆಗಿದೆ ಎಂದು ತಿಳಿದು ಬಂದಿದೆ.  ಸ್ವತಃ ಕೈ ಹೈಕಮಾಂಡ್ ಇವ್ರ ಹೆಸ್ರನ್ನ ಫೈನಲ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸ್ಥಾನದಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಕಿತ್ತೊಗೆಯುವುದು ಬಹುತೇಕ ಖಚಿತವಾಗಿದೆ. ಅಲ್ಲದೇ ಸದ್ಯದಲ್ಲೇ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಹೊಸ ಹೆಸರನ್ನು ಘೋಷಣೆ. ಇನ್ನು ಸ್ಫರ್ಧೆಯಲ್ಲಿ ಮಾಜಿ ಮೇಯರ್ ಪದ್ಮಾವತಿ ಹೆಸರೂ ಕೇಳಿ ಬರ್ತಾ ಇದ್ದು ಮಾಜಿ ಸಿಎಂ ಸಿದ್ದರಾಮಯ್ಯ ಮೂಲಕ ಭರ್ಜರಿ ಕಸರತ್ತು ಮಾಡ್ತಿದ್ದಾರೆ

Comments