ಸಿದ್ರಾಮಣ್ಣಾ ನಿಮ್ಮ ಜೊತೆ ನಾನಿದ್ದೇನೆ, ಯಾರು ಬರ್ತಾರೆ ಬರ್ಲಿ ಎಂದು ತೊಡೆ ತಟ್ಟಿ ನಿಂತ ಡಿಕೆಶಿ


ಉಪಚುನಾವಣೆಗೆ ಸಜ್ಜಾದ ಕಾಂಗ್ರೆಸ್, ಸಿದ್ದರಾಮಯ್ಯ ಅವರಿಗೆ ಆನೆ ಬಲ ತುಂಬಿದ ಡಿಕೆಶಿ,  ಜೈಲಿನಿಂದ ಬಂದು ಕೇವಲ 2 ದಿವಸ ಆಗಿದೆಯಸ್ಟೇ ಈಗಾಗಲೇ ಬಿಜೆಪಿ ಯನ್ನು ಹೆಡೆಮುರಿ ಕಟ್ಟಲು ಸಜ್ಜಾದ ಜೋಡೆತ್ತುಗಳು

Comments