ಉಪಚುನಾವಣೆಗೆ ಕಾಂಗ್ರೆಸ್ಸಿನಿಂದ ಕಣಕ್ಕಿಳಿದ ಕಾಂಗ್ರೆಸ್ ಹುಲಿ ಸಿದ್ದರಾಮಯ್ಯ !! ಯಾವ ಕ್ಷೇತ್ರ ಗೊತ್ತಾ !! ಸೋಲಿನ ಸುಲಿಗೆ ಸಿಕ್ಕಿದ ಬಿಜೆಪಿ


ಕಾಂಗ್ರೆಸ್ ಪಕ್ಷದ ಹುಲಿ ಎಂದೇ ಅಂದುಕೊಂಡಿರುವ ಸಿದ್ದರಾಮಯ್ಯ ಅವರು ಮತ್ತೆ ಚುನಾವಣೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ ಸೋಲಿನಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಮತ್ತೆ ಅಖಾಡಕ್ಕೆ ಇಳಿದಿದ್ದಾರೆ ಇದರಿಂದಾಗಿ ಬಿಜೆಪಿಯಲ್ಲಿ ಮತ್ತಷ್ಟು ಭಯದ ವಾತಾವರಣ ಕಾಣುತ್ತಿದೆ

Comments