ಭಾರತದ ಪ್ರಧಾನಿ ಆಗಳಿರುವ ಕರ್ನಾಟಕದ ಹೆಮ್ಮೆಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
Get link
Facebook
X
Pinterest
Email
Other Apps
ಮೋದಿಗೆ ದೇಶ ನಡೆಸೋಕಗಲ್ಲಾ ಅಂದ್ರೆ ಸಿದ್ದರಾಮಯ್ಯಗೆ ಬಿಡಿ, ಅವರಿಗೆ ದೇಶ ಆಳುವ ಸಾಮರ್ಥ್ಯ ಇದೆ ಅಂತ ಮಾಜಿ ಸಭಾಧ್ಯಕ್ಷ ಕೆ ಆರ್ ರಮೇಶ್ ಕುಮಾರ್ ಹೇಳಿದ್ದಾರೆ, ಸಿದ್ದರಾಮಯ್ಯ ಅವರು ಪ್ರಧಾನಿ ಪಟ್ಟಕ್ಕೆ ಅರ್ಹರು ಎಂದು ಮತ್ತೊಮ್ಮೆ ಸಾಭೀತು ಆಗಿದೆ
Comments
Post a Comment