ಇದೀಗ ಬಂದ ಸುದ್ದಿ !! ಬಿಜೆಪಿ ತೊರೆದು ಜೆಡಿಎಸ್ ಸೇರಿದ ಮೋದಿ ಆಪ್ತೆ ... !! ಮತ್ತಷ್ಟು ಬಲಿಷ್ಠವಾದ ಜೆಡಿಎಸ್


ದಿನದಿಂದ ದಿನಕ್ಕೆ ಜೆಡಿಎಸ್ ಪಕ್ಷ ತನ್ನ ಬಲಿಷ್ಟತೆಯನ್ನು ಹೆಚ್ಚಿಸುತ್ತಿದ್ದು ಅದರ ಪ್ರಕಾರವಾಗಿ ಬಿಜೆಪಿ ಯಿಂದ ದಿನದಿಂದ ದಿನಕ್ಕೆ ಬಲಿಷ್ಠ ನಾಯಕರು ಜೆಡಿಎಸ್ ಸೇರುತ್ತಿದ್ದು ಅದರಂತೆಯೇ ಕರವಳಿಯ ಕಾರ್ಯದರ್ಶಿ ಆಗಿದ್ದ ಜನನುಮಾನ್ ಎಂಬ ಮಹಿಳೆಯು ಇಂದು ಬೆಳಗ್ಗೆ ಬಿಜೆಪಿ ತೊರೆದು ಜೆಡಿಎಸ್ ಸೇರಿದರು

Comments