ಛತ್ತೀಸ್ಗಢ ದಲ್ಲಿ ಉಪಚುನಾವಣೆ ನಡೆದು ಇಂದು ಮತ ಎಣಿಕೆ ಕಾರ್ಯ ಮುಕ್ತಾಯ ಹಂತ ತಲುಪಿದ್ದು ಸತತ 19 ರಲ್ಲಿ 19 ಕ್ಷೇತ್ರವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ, ಮೋದಿ ಅಲೆಯನ್ನು ಮೀರಿದ ಗೆಲುವು ಪಡೆದಿದೆ
ಛತ್ತೀಸ್ಗಢ ನಲ್ಲಿ ಇವಗಷ್ಟೇ ಮತ ಎಣಿಕೆ ಕಾರ್ಯ ಮುಗಿದಿದ್ದು ಬಿಜೆಪಿ ಸತತ 2 ದಶಕಗಳ ಕಾಲ ಆಡಳಿತ ನಡೆಸಿಕೊಂಡು ಬಂದಿದ್ದು , ಈ ಬಿಜೆಪಿ ಭ್ರಷ್ಟ ಆಡಳಿತಕ್ಕೆ ಕಾಂಗ್ರೆಸ್ ಅಂತ್ಯ ಆಡಿದೆ, ಇಲ್ಲಿ ಅಪರೂಪದ ದಾಖಲೆಯನ್ನು ಕಾಂಗ್ರೆಸ್ ಮಾಡಿದ್ದು ಇದು ಜಗತ್ತನ್ನೇ ನಿಬ್ಬರಗೂ ಮಾಡುವಂತೆ ಮಾಡಿದೆ.
ಇಲ್ಲಿನ ಬಿಲೈ ಚರೋದ ಎಂಬ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆದ ಜ್ಯೋತಿ ಬಾಂಜರೆ ವಿರುದ್ಧ ಬಿಜೆಪಿ ಅಭ್ಯರ್ಥಿ ಅಮಿತ್ ಅಗರ್ವಾಲ್ ಕೇವಲ 9 ಮತಗಳನ್ನು ಪಡೆದು ಹೀನಾಯ ಸೋಲು ಅನುಭವಿಸಿದ್ದಾರೆ.. ಅಷ್ಟಕ್ಕೂ ಕಾಂಗ್ರೆಸ್ ಅಭ್ಯರ್ಥಿ ಸುಮಾರು 3 ಲಕ್ಷ ಮತಗಳನ್ನು ಪಡೆದು ದ್ವಿಗ್ವಿಜಯ ಸಾಧಿಸಿದರು
ಈ ಜಯದ ಸಲುವಾಗಿ ರಾಜ್ಯದ ಜನತೆಗೆ ವಿಶೇಷ ಕೊಡುಗೆಗಳನ್ನು ನೀಡಲು ಕಾಂಗ್ರೆಸ್ ಹೈಕಮಾಂಡ್ ರೆಡಿ ಆಗಿದೆ

Comments
Post a Comment