ಮಾತಿನಿಂದಲೇ ಪ್ರಧಾನಿ ಮೋದಿಯನ್ನು ಕಟ್ಟು ಹಾಕಿದ ಸಿದ್ದರಾಮಯ್ಯ , ಕರ್ನಾಟಕದ ಜನರ ಪರ ಮಾತು ಎತ್ತಿದ ಜನ ನಾಯಕ !! ಸಿದ್ದು ಮಹಾರಾಜ್ ತಾಕತ್ತು ಇದು


ಸಿದ್ದರಾಮಯ್ಯ ಅವರ ಈ ಮಾತು ಮೋದಿಯನ್ನೇ ಕಟ್ಟು ಹಾಕುವಂತೆ ಇತ್ತು ಇದು ಬಹಳ ಸ್ಪಷ್ಟವಾಗಿ ಹೇಳುತ್ತದೆ ಕರ್ನಾಟಕ್ಕೆ ಏನು ಇಲ್ಲಾ ಎಂಬುದನ್ನು

ಉತ್ತರ ಕರ್ನಾಟಕದಲ್ಲಿ ನಡೆದಂತಹ ನೆರೆಯನ್ನು ಯಾರಿಂದಲೂ ತಡೆಯಲು ಸಾಧ್ಯವಾಗಲಿಲ್ಲ ಕೊನೆಯ ಪಕ್ಷ ನೆರೆ ಪೀಡಿತ ಪ್ರದೇಶಗಳಿಗೆ ಸಹಾಯ ಹಾಗೂ ನೆರೆ ಪೀಡಿತ ಜನರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯದಲ್ಲಿ ಬಿಜೆಪಿ ಸರ್ಕಾರ ಇನ್ನೂ ಮುನ್ನುಗಲಿಲ್ಲ ಈ ಕಾರಣದಿಂದ ಬೇಸತ್ತ ಜನ ನಾಯಕ ಸಿದ್ದರಾಮಯ್ಯ ಮೋದಿ ಅವರೇ ನಿಮಗೆ ಜನರ ಕಷ್ಟದಲ್ಲಿ ಭಾಗಿಯಗಳು ಆಗದಿದ್ದರೆ ಕೇಳಗಿಳಿಯಿರಿ ನಿಮ್ಮ ಸ್ಥಾನದ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ ಎಂದರು ಇದು ಉತ್ತಮ ಪ್ರಧಾನಿಯ ಮಾತಾಗಿತ್ತು

Comments