ಉಪಚುನಾವಣೆಗೆ ಇನ್ನೇನು ಕೆಲವೇ ದಿನಗಳಿದ್ದು ಬಿಜೆಪಿ ತನ್ನ ಭದ್ರತೆಯಲ್ಲಿ ಎಲ್ಲವನ್ನು ಮುಷ್ಟಿಯಾಗಿತ್ತುಕೊಂಡಿದೆ ಅದೇ ಸಮಯದಲ್ಲಿ ಸಿದ್ದರಾಮಯ್ಯ ಸರಥ್ಯದ ಕಾಂಗ್ರೆಸ್ ಪಕ್ಷ ಬಿಜೆಪಿ ಭದ್ರ ಕೋಟೆಯನ್ನು ಛಿದ್ರ ಮಾಡಲು ಸಜ್ಜಾಗಿದೆ ಈ ಬಾರಿ ಕಾಂಗ್ರೆಸ್ 15 ರಲ್ಲಿ 15 ಕ್ಷೇತ್ರವನ್ನು ಗೆಲ್ಲುವುದು ಖಂಡಿತ ಎಂದು ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ
Comments
Post a Comment