ತ್ರಿಪುರಾ ಉಪಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಕಾಂಗ್ರೆಸ್ !! 5 ಬಾರಿ ಶಾಸಕನಾದ ಬಿಜೆಪಿ ನಾಯಕನ್ನು ಸೋಲಿಸಿದ 20 ವರ್ಷದ ಕಾಂಗ್ರೆಸ್ ಮಹಿಳಾ ಅಭ್ಯರ್ಥಿ


ತ್ರಿಪುರದಲ್ಲಿ ನಡೆದಂತಹ  ಉಪಚುನಾವಣೆಯ ಫಲಿತಾಂಶ ಇಂದು ಸಂಜೆಯ ಹೊತ್ತಿಗೆ ಮುಕ್ತಾಯ ಕಂಡಿದ್ದು ಇಲ್ಲಿ ಒಟ್ಟು 57 ಸಾವಿರ ಮತಗಳ ಒಂದು ಕ್ಷೇತ್ರಕ್ಕೆ ಚುನಾವಣೆ ನಡೆದಿದ್ದು ಇಲ್ಲಿ 5 ಬಾರಿ ಶಾಸಕನಾದ ಉಗ್ವಾನ್ ರಥೋಟ್ ಅವರನ್ನು ಕಾಂಗ್ರೆಸ್ ಮಹಿಳಾ ಅಭ್ಯರ್ಥಿ ಮಿಕ್ವ ಜ್ವಾನ್ಗಿ ಎನ್ನುವವರು ಸೋಲಿಸಿ ತನ್ನ ಬಲಿಷ್ಟತೆಯನ್ನು ಸಾರಿದ್ದಾರೆ

Comments