ಛತ್ತೀಸ್ಗಢ ಬಿಜೆಪಿ ಮುಖ್ಯಮಂತ್ರಿ ರಾಜೀನಾಮೆ , 30 ವರ್ಷಗಳ ಬಿಜೆಪಿ ಅಧಿಕಾರಕ್ಕೆ ಕೊನೆಯ ಗೆರೆ ಎಳೆದ ಕಾಂಗ್ರೆಸ್ ...!!


ಛತ್ತಪಿೀಸ್ಗಢ ನಲ್ಲಿ ಇವಗಷ್ಟೇ ಮತ ಎಣಿಕೆ ಕಾರ್ಯ ಮುಗಿದಿದ್ದು ಬಿಜೆಪಿ ಸತತ 2 ದಶಕಗಳ ಕಾಲ ಆಡಳಿತ ನಡೆಸಿಕೊಂಡು ಬಂದಿದ್ದು , ಈ ಬಿಜೆಪಿ ಭ್ರಷ್ಟ ಆಡಳಿತಕ್ಕೆ ಕಾಂಗ್ರೆಸ್ ಅಂತ್ಯ ಆಡಿದೆ, ಇಲ್ಲಿ ಅಪರೂಪದ ದಾಖಲೆಯನ್ನು ಕಾಂಗ್ರೆಸ್ ಮಾಡಿದ್ದು ಇದು ಜಗತ್ತನ್ನೇ ನಿಬ್ಬರಗೂ ಮಾಡುವಂತೆ ಮಾಡಿದೆ.

ಇಲ್ಲಿನ ಬಿಲೈ ಚರೋದ ಎಂಬ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆದ ಜ್ಯೋತಿ ಬಾಂಜರೆ ವಿರುದ್ಧ  ಬಿಜೆಪಿ ಅಭ್ಯರ್ಥಿ ಅಮಿತ್ ಅಗರ್ವಾಲ್ ಕೇವಲ 9 ಮತಗಳನ್ನು ಪಡೆದು ಹೀನಾಯ ಸೋಲು ಅನುಭವಿಸಿದ್ದಾರೆ.. ಅಷ್ಟಕ್ಕೂ ಕಾಂಗ್ರೆಸ್ ಅಭ್ಯರ್ಥಿ ಸುಮಾರು 3 ಲಕ್ಷ ಮತಗಳನ್ನು ಪಡೆದು ದ್ವಿಗ್ವಿಜಯ ಸಾಧಿಸಿದರು


Comments