Breaking news !! ರಾಜ್ಯ ಸಚಿವ ಸಂಪುಟ ಮರುವಿಸ್ತರಣೆ ಸುಳಿವು ನೀಡಿದ ಸಚಿವ !! ಮತ್ತೆ 3 ಹೊಸ ಶಾಸಕರಿಗೆ ಮಂತ್ರಿಗಿರಿ


ಈಗಾಗಲೇ 17 ಜನರನ್ನು ಸಚಿವರನ್ನಾಗಿ ನೇಮಿಸಲಾಗಿದೆ , ಇದರ ಜೊತೆ ಯಾರಿಗೂ ಯಾವ ಖಾತೆ ಕೂಡ ಇನ್ನೂ ಹಂಚಿಕೆ ಆಗಿಲ್ಲಾ ಇದರ ಜೊತೆಗೆ ಸಚಿವರೊಬ್ಬರು ಸಚಿವ ಸಂಪುಟ ಮರುರಚನೆ ಮಾಡುತ್ತಾರೆ ಇದರಲ್ಲಿ ರೇಣುಕಾಚಾರ್ಯ ಇವರಿಗೆ ಮಂತ್ರಿ ಸ್ಥಾನ ದೊರೆಯಲಿದೆ ಎಂದು ಹೇಳಿದ್ದಾರೆ

Comments