ಮತ್ತೆ ಮೂವರಿಗೆ ಸಚಿವ ಸ್ಥಾನ !! ಇದರಲ್ಲಿ ಇದರಲ್ಲಿ ಇಬ್ಬರಿಗೆ ಡಿಸಿಎಂ ಸ್ಥಾನ ಘೋಷಣೆ, ಸೋಮವಾರ ಪ್ರಮಾಣ ವಚನ ಸ್ವೀಕರಣೆ


ಮುನಿದಿರುವ 3 ಬಿಜೆಪಿ ಶಾಸಕರಿಗೆ ಮಂತ್ರಿಗಿರಿ ಅದರಲ್ಲಿ 2 ಜನ ಶಾಸಕರಿಗೆ ಡಿಸಿಎಂ ಸ್ಥಾನ ಇಲ್ಲದಿದ್ದರೆ 3 ಶಸಕರಿಗೂ ಡಿಸಿಎಂ  ಸ್ಥಾನ ನೀಡುವ ಅವಕಾಶಗಳು ಇವೆ ಎಂದು ಮೂಲ ಮಾಹಿತಿಗಳು ನೀಡಿವೆ, ಉಮೇಶ್ ಕತ್ತಿ ಮತ್ತು ಲಿಂಬಾವಳಿ ಇವರಿಗೆ ಡಿಸಿಎಂ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ

Comments