ಸರಕಾರಿ ಕೆಲಸ ಕೇಳಲು ಹೋದ 26 ವರ್ಷದ ಮಹಿಳೆಗೆ ಸಚಿವರು ಮಾಡಿದ ನೀಚ ಕೆಲಸ ನೀವು ಕೇಳಿದರೆ ಬೆಚ್ಚಿಬೀಳ್ತಿರ .!!! ಅಷ್ಟಕ್ಕೂ ಇದು ನಡೆದದ್ದು ತಮಿಳುನಾಡಿನ ಅಣ್ಣಾ ಡಿಎಂಕೆ ಸರ್ಕಾರದ ಪ್ರಭಾವಿ ಸಚಿವ ಡಿ.ಜಯಕುಮಾರ್ ಗರ್ಭಿಣಿ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ ...ನಂತರ ಗರ್ಭಿಣಿ ತಾಯಿ ಹಾಗೂ ಸಚಿವರ ನಡುವೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆ ಈಗ ಬಹಿರಂಗವಾಗಿದೆ
ಆಡಿಯೋ ದಲ್ಲಿ ಸಚಿವರು '"ನಿಮ್ಮ ಮಗಳ ಗರ್ಭಪಾತ ಮಾಡಿಸಿ"' ಎಂದು ಒತ್ತಾಯಿಸಿದರು, ಯುವತಿ ಕಳೆದ ವರ್ಷ ಸರ್ಕಾರಿ ಕೆಲಸ ಕೇಳಿಕೊಂಡು ಜಯಕುಮಾರ್ ಬಳಿ ಹೀಗಿದ್ದಾಗ ,ಸಚಿವರು ಆಕೆಯ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದರು ಎನ್ನಲಾಗಿದೆ
ಇಂತ ನೀಚ ಸಚಿವರು ತಮ್ಮ ಸ್ಥಾನದಿಂದ ಕೆಲಗಿಳಿಯುವವರೆಗೂ ಶೇರ್ ಮಾಡಿ

Comments
Post a Comment