ಸೋತಿರುವ ಶಾಸಕನಿಗೆ ಸಿಕ್ಕಿತು ಡಿಸಿಎಂ ಭಾಗ್ಯ !! ಕೆಂಡಾಮಂಡಲವಾದ ರೇಣುಕಾಚಾರ್ಯ Get link Facebook X Pinterest Email Other Apps ಈಗಾಗಲೇ ಸಚಿವ ಸ್ಥಾನ ಸಿಗದಕ್ಕೆ ರೇಣುಕಾಚಾರ್ಯ ಕೆಂಡಾಮಂಡಲಾವಾಗುತ್ತಿದ್ದರೆ ಅದರ ಮದ್ಯೆ ಲಕ್ಷ್ಮಣ್ ಸವಾದಿಗೆ ಡಿಸಿಎಂ ಸ್ಥಾನದ ಸಿಗುವುದು ಖಚಿತವಾಗುತ್ತಿದೆ ಇದಕ್ಕಾಗಿ ಸೋತವರಿಗೆ ಈ ಸ್ಥಾನ ನೀಡಿದರೆ ಪಕ್ಷ ಸ್ಪೋಟಗೊಳ್ಳಬಹುದು ಎಂದು ರೇಣುಕಾಚಾರ್ಯ ಹೇಳಿಕೆ ನೀಡಿದರು Comments
Comments
Post a Comment