ಬಿಜೆಪಿ ಬಂದಿರುವ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರು ಖಾತೆ ಹಂಚಿಕೆ ಯ ವಿಚಾರಕ್ಕೆ ಕೈ ಹಾಕಿದ್ದು ಎಲ್ಲಾ ಸಮಸ್ಯೆಗಳನ್ನು ನೀರಳವಾಗಿ ಸರಿ ಮಾಡಲಿದ್ದಾರೆ ಹಾಗೂ ಎಲ್ಲಾ ಸಮಸ್ಯೆಗಳಿಗೆ ನೂತನ ಸಾರಥಿ ಯಿಂದ ಪರಿಹಾರ ಇನ್ನು ಕೆಲವೇ ನಿಮಿಷಗಳಲ್ಲಿ ಸುದ್ದಿಗೋಷ್ಠಿ ಮಾಡಲಿದ್ದಾರೆ ಕಾರ್ಯಕರ್ತರು ಶಾಂತರಾಗಬೇಕಾಗಿ ಕೋರಿಕೊಂಡಿದ್ದಾರೆ
Comments
Post a Comment