ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಹಾದಿಯಲ್ಲಿ ಕಾಂಗ್ರೆಸ್ !! ಸಿಎಂ ಕುರ್ಚಿ ಅಲುಗಾಡಿಸುತ್ತಿರುವ ಬಿಜೆಪಿ ನೂತನ 3 ಸಚಿವರು
Get link
Facebook
X
Pinterest
Email
Other Apps
ಸಚಿವ ಸಂಪುಟ ವಿಸ್ತರಣೆ ಆಗಿದ್ದು ಇನ್ನು ಖಾತೆ ಹಂಚಿಕೆ ಆಗಿಲ್ಲ ಒಂದು ಕಡೆ ಡಿಸಿಎಂ ಸ್ಥಾನಕ್ಕೆ ಪೈಪೋಟಿ ಆದರೆ ಇನ್ನೊಂದೆಡೆ ರಾಜೀನಾಮೆ ಪರ್ವ ಆರಂಭ ಆಗಿದ್ದು ಇದು ಮಧ್ಯಂತರ ಚುನಾವಣೆಯ ಹಾದಿಯನ್ನು ಹಿಡಿಯುವಲ್ಲಿ ಸಹಕರಿಸುತ್ತಿದ್ದು ಇದು ಪ್ರತಿ ಪಕ್ಷಗಳಿಗೆ ಸಹಾಯಾವಾಗುತ್ತಿದೆ
Comments
Post a Comment