ಬಿಜೆಪಿಯಿಂದ ರಾಜೀನಾಮೆಗೆ ಸಿದ್ಧವಾದ 20 ಶಾಸಕರು !! ಮತ್ತೆ 1 ವಾರದಲ್ಲಿ ಮೈತ್ರಿ ಸರ್ಕಾರ !! ಈ 20 ಶಾಸಕರು ಮೈತ್ರಿ ಬಾಗಿಲಲ್ಲಿ
ಒಂದೆ ವಾರದಲ್ಲಿ ಬಿಜೆಪಿ ಸರ್ಕಾರದಿಂದ ಪತನ,ಮತ್ತೆ ಈಗ ಸಮಿಶ್ರ ಸರ್ಕಾರ ಅಷ್ಟಕ್ಕೂ ಏನಾಗಿದೆ ನೋಡಿ.ಇದೀಗ ಬರುತ್ತಿರುವ ಮತ್ತೊಂದು ಬ್ರೇಕಿಂಗ್ ನ್ಯೂಸ್ ಬಿಜೆಪಿ ಸರ್ಕಾರದಲ್ಲಿ ಅತೃಪ್ತ ಶಾಸಕರು ಬರೋಬ್ಬರಿ 20 ಜನ ರಾಜೀನಾಮೆ ಕೊಡೋದಕ್ಕೆ ಸಿದ್ದರಾಗಿದ್ದಾರೆ.ಹಾಗೂ ಕುಮಾರಸ್ವಾಮಿಯವರು ಇನ್ನೂ ಒಂದು ಬಾಂಬ್ ಅನ್ನು ಸಿಡಿಸಿದ್ದಾರೆ ಹಾಗಾದರೆ ಯಾರೆಲ್ಲಾ ರಾಜೀನಾಮೆ ಕೊಡುತ್ತಾರೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೆವೆ.ಯಡಿಯೂರಪ್ಪ ಅವರು ಈಗಾಗಲೇ ಹಲವಾರು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಆದರೆ ಅದರ ಜೊತೆ ಮತ್ತೊಂದು ಸಂಕಷ್ಟಗಳು ಎದುರಾಗಲಿದೆ ಅದೇನಪ್ಪ ಅಂದರೆ ಬಿಜೆಪಿಯಲ್ಲಿ ಒಟ್ಟು 105 ಜನ ಶಾಸಕರು ಇದ್ದಾರೆ ಅವರಲ್ಲಿ ಸಚಿವ ಸ್ಥಾನ ಸಿಕ್ಕಿದ್ದು ಕೇವಲ 17 ಜನರಿಗೆ ಮಾತ್ರ ಅದರಲ್ಲಿ ಸಚಿವ ಸ್ಥಾನ ಸಿಗದೆ ಇರುವ ಹಲವಾರು ಶಾಸಕರು ಕಾಂಗ್ರೆಸ್ ಹಾಗೂ ಜೆಡಿಎಸ್ ಅವರ ಜೊತೆ ಸಂಪರ್ಕದಲ್ಲಿದ್ದಾರೆ ಹಾಗೂ ಬರೋಬ್ಬರಿ 20 ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇಷ್ಟೇ ಅಲ್ಲದೆ ಎಚ್ ಡಿ ಕುಮಾರಸ್ವಾಮಿ ಅವರು ಒಂದು ಹೊಸ ಬಾಂಬ್ ಸಿಡಿಸಿದ್ದಾರೆ ಅದೇನೆಂದರೆ ಆರ್ ಟಿ ಐ ನ ಮೂಲಕ ಸರ್ಕಾರವನ್ನು ಬಿಳಿಸುವುದಕ್ಕೆ ನೋಡುತ್ತಿದ್ದಾರೆ ಅಂದರೆ ಸರ್ಕಾರ ಏನಾದರೂ ತಪ್ಪು ಮಾಡಿದರೆ ಅಂದರೆ ಲಂಚ ಪಡೆಯುವುದು ಅಥವಾ ಕೆಲಸದಲ್ಲಿ ಏನಾದರೂ ತಪ್ಪು ಮಾಡಿದರೆ ಆ ಕೆಲಸವನ್ನು ಎತ್ತಿತೋರಿಸಿ ಸರ್ಕಾರವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿ ಸರ್ಕಾರವನ್ನು ಪತನ ಮಾಡುವುದು ಏನೇ ಆಗಲಿ ಬಿಎಸ್ ಯಡಿಯೂರಪ್ಪ ನವರಿಗೆ ಸಂಕಷ್ಟಗಳು ಹೆಚ್ಚಾಗುತ್ತಿದೆ.

Comments
Post a Comment