ಬಿಜೆಪಿಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರು ಮೊದಲ ಸಲ ತೆಲಂಗಾಣಕ್ಕೆ ಭೇಟಿ ನೀಡುತ್ತಿದ್ದು, ಅವರ ಸಮ್ಮುಖದಲ್ಲಿ ಎಲ್ಲರೂ ಪಕ್ಷ ಸೇರಲಿದ್ದಾರೆ.
ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಟಿಆರ್ ಎಸ್ ಮತ್ತು ಟಿಡಿಪಯ ಹಲವು ಪ್ರಮುಖ ಮುಖಂಡರನ್ನು ಬಿಜೆಪಿ ತನ್ನತ್ತ ಸೆಳೆದುಕೊಂಡಿದೆ. ಟಿಆರ್ ಎಸ್ ನ ಮಾಜಿ ಸಂಸದ ಜಿ ವಿವೇಕಾನಂದ, ಮಾಜಿ ಶಾಸಕ ಸೋಮರಾಪು ಸತ್ಯನಾರಾಯಣ, ಟಿಡಿಪಿಯ ಮಾಜಿ ಸಚಿವ ಇ. ಪೆದ್ದಿ ರೆಡ್ಡಿ ಬಿಜೆಪಿ ಸೇರಿದ ಪ್ರಮುಖರಾಗಿದ್ದಾರೆ.

Comments
Post a Comment