Breaking news !! ಮಂತ್ರಿಗಿರಿ ಕೊಡಲ್ಲ ಎಂದಿದಕ್ಕೆ ಬಿಜೆಪಿ ಬಿಟ್ಟು ಬಿಡುವೆ ಎಂದ 10 ಶಾಸಕರು


ರಾಜ್ಯದಲ್ಲಿ ಸಿಎಂ ಆಗಿ ಬಿ.ಎಸ್‌. ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಯಾರಿಗೆ ಸಚಿವ ಪಟ್ಟ ಎಂಬ ಚರ್ಚೆಯೂ ಶುರುವಾಗಿದೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಕುರಿತು ಈಗಾಗಲೇ ಮಾತಕತೆ ಸುರುವಾಗಿದ್ದು ಬಿಜೆಪಿಗರದಲೆ ಪರ ವಿರೋಧ ವ್ಯಕ್ತವಾಗುತ್ತಿದೆ.

ಈ ನಡುವೆ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿವೆ, ಇದರ ಮದ್ಯೆ 10 ಶಾಸಕರು ಪಟ್ಟು ಹಿಡಿದು ನಿಂತಿದ್ದಾರೆ ಸಚಿವ ಸ್ಥಾನ ಸಿಗದಿದ್ದರೆ ಪಕ್ಷ ಬಿಡುವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ

Comments