ಯುವ ಬಿಜೆಪಿ ನಾಯಕನಿಗೆ ತನ್ನ ಕೆಲಸಕ್ಕೆ ಸಿಕ್ಕಿದೆ ಹೊಸ ಗೌರವ !! ಡಿಸಿಎಂ ಸ್ಥಾನ ಯುವ ನಾಯಕನ ಪಾಲು


ಈಗಾಗಲೇ ಸಚಿವ ಸಂಪುಟ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಳಿದ್ದು ಸಚಿವ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ

ಡಿ ಸಿ ಎಂ ಸ್ಥಾನ ಹೊಸಬ್ಬರಿಗೆ ಸಿಗಳಿವೆ ಎಂಬ ಕೆಲವೊಂದು ವಿಷಯಗಳು ಹರಿದಾಡುತ್ತಿವೆ , ಯಾರಿಗೆ ಸಿಗಬಹುದು ಎಂಬ  ಕುತೂಹಲ ಎಲ್ಲರ ಮನದಲ್ಲಿದೆ

Comments