ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ !! ಇವರೇ ಕರ್ನಾಟಕದ ಮುಂದಿನ ಸಿಎಂ


ಸ್ಪೀಕರ್‌ ಸ್ಥಾನಕ್ಕೆ ರಮೇಶ್‌ ಕುಮಾರ್‌ ಅವರು ಇಂದು ರಾಜೀನಾಮೆಯನ್ನು ಘೋಷಣೆ ಮಾಡಿದ್ದಾರೆ. ಅವರು ಇಂದು ಸದನದಲ್ಲಿ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡುತ್ತ ತಾವು ಸ್ಪೀಕರ್‌ ಸ್ಥಾನಕ್ಕೆ ಹೇಗೆ ಆಯ್ಕೆ ಆದೇ ಅನ್ನೋಂದರ ಬಗ್ಗೆ ಸದನಕ್ಕೆ ಮಾಹಿತಿ ನೀಡಿದರು.

ತಾವು ಸ್ಪೀಕ‌ರ್‌ ಆಗಿದ್ದ ವೇಳೆಯಲ್ಲಿ ಏನಾದ್ರು ತಪ್ಪುಗಳು ಆಗಿದ್ದರೆ. ನಾನು ಕ್ಷಮೆ ಕೋರುವೆ ಅಂತ ಹೇಳಿದರು. ಇನ್ನು ತಮಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಇನ್ನು ಸದನದ ಸದ್ಯಸರಿಗೆ ಜನಸೇವೆ ಮಾಡುವ ಬಗ್ಗೆ ಕಿವಿ ಮಾತು ಹೇಳಿದರು. ಇನ್ನು ನನ್ನ ಆತ್ಮ ಸಾಕ್ಷಿಗೆ ಅನುಗುಣವಾಗಿ ನಾನು ಕೆಲಸ ಮಾಡಿದ್ದೇನೆ, ನನ್ನ ವಿರೋಧ ಮಾಡುವವರನ್ನು ನಾನು ಗೌರವಿಸುವೆ, ನನ್ನ ಗೌರವಿಸುವವರನ್ನು ನಾನು ಗೌರವಿಸುವೆ ಎರಡನ್ನು ನಾನು ಸಮಾನವಾಗಿ ಗೌರವಿಸುವೆ ಅಂತ ಹೇಳಿದರು

ಸ್ಪೀಕರ್ ಸ್ಥಾನಕ್ಕೆ ಹೊಸ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಿದ್ದು, ಯಾವ ಯುವ ತರುಣನಿಗೆ ಸ್ಪೀಕರ್ ಸ್ಥಾನ ಲಭಿಸಬಹುದು ಎಂಬ ನೀರೀಕ್ಷೆಗಳು ಒಂದು ಕಡೆ

ಜಗದೀಶ್ ಶೆಟ್ಟರ್ ಅವರು ಬಹುತೇಕ ವಾಗಿ ಸ್ಪೀಕರ್ ಆಗುವ ಸಾಧ್ಯತೆ ಇದೆ

Comments